ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38728 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಜಮ್ಮುವಿನಲ್ಲಿ ಉಗ್ರರ ಭೂಗತ ಸುರಂಗ ಮಾರ್ಗ ಪತ್ತೆ: ಸ್ಥಳದಲ್ಲಿ ಹೆಚ್ಚಿನ ಭದ್ರತೆ

0
ಜಮ್ಮು(Jammu): ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಬುಧವಾರ ಉಗ್ರರ ಸುರಂಗ ಮಾರ್ಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಮ್ಮುವಿನ ಸಾಂಬಾ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಿದ್ದು, ಗಡಿ ಭದ್ರತಾ ಪಡೆ ಹೆಚ್ಚಿನ ಹುಡುಕಾಟ ನಡೆಸಿದೆ ಎಂದು ಬಿಎಸ್ ಎಫ್...

ಪಿಎಸ್‌ಐ ಪರೀಕ್ಷೆ ಅಕ್ರಮ: ಹಿಟ್ ಆ್ಯಂಡ್ ರನ್ ಮಾಡುತ್ತಿರುವ ಕಾಂಗ್ರೆಸ್-ಸಿಎಂ

0
ಬೆಂಗಳೂರು(Bengaluru): ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಕಾಂಗ್ರೆಸ್ ನಿರಾಧಾರ ಆರೋಪ ಮಾಡಿದ್ದು, ಕಾಂಗ್ರೆಸ್​ ಹಿಟ್ ಆ್ಯಂಡ್ ರನ್ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ...

24ನೇ ಡೆಫಿಲಿಂಪಿಕ್: ಭಾರತದ ಧನುಷ್ ಶ್ರೀಕಾಂತ್ ಗೆ ಚಿನ್ನ

0
ನವದೆಹಲಿ(New Delhi): ಬ್ರೆಜಿಲ್‌ನ ಕ್ಯಾಕ್ಸಿಯಾಸ್ ಡೊ ಸುಲ್‌ನಲ್ಲಿ ನಡೆಯುತ್ತಿರುವ 24ನೇ ಶ್ರವಣ ದೋಷವುಳ್ಳವರ ಒಲಿಂಪಿಕ್ಸ್(ಡೆಫಿಲಿಂಪಿಕ್) ಮೂರನೇ ದಿನ ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಧನುಷ್ ಶ್ರೀಕಾಂತ್ ಚಿನ್ನದ...

ಚಾಮರಾಜನಗರ:  ರಸ್ತೆ ಅಪಘಾತದಲ್ಲಿ 6 ಮಂದಿಗೆ ತೀವ್ರ ಗಾಯ

0
ಚಾಮರಾಜನಗರ(Chamarajanagara):  ಊಟಿಗೆ ಸಂಪರ್ಕ ಕಲ್ಪಿಸುವ ಗುಂಡ್ಲುಪೇಟೆ ರಸ್ತೆಯ ತೊಂಡವಾಡಿ ಗೇಟಿನ ಬಳಿ ಟಿಟಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ  ಟಿಟಿ ಪಲ್ಟಿ ಹೊಡೆದು ಕಾರು ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ. ಸದ್ಯ...

ಪಿಎಸ್ಐ ನೇಮಕಾತಿ ಹಗರಣ: ಡಿವೈಎಸ್ಪಿ, ಇನ್ಸ್ ಪೆಕ್ಟರ್ ಅಮಾನತು

0
ಬೆಂಗಳೂರು(Bengaluru): ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಶಾಮೀಲಾದ ಆರೋಪದ ಮೇಲೆ ಕಲಬುರಗಿ ಬೆರಳಚ್ಚು ವಿಭಾಗದ ಡಿವೈಎಸ್‌ಪಿ ಆರ್‌.ಆರ್‌. ಹೊಸಮನಿ ಮತ್ತು ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ದಿಲೀಪ್‌ ಸಾಗರ್‌ ಅವರನ್ನು ಬುಧವಾರ ಅಮಾನತು ಮಾಡಲಾಗಿದೆ...

ಪಿಎಸ್ಐ ನೇಮಕಾತಿ ಮರು ಪರೀಕ್ಷೆ ರಾಜ್ಯ ಸರ್ಕಾರಕ್ಕೆ ಆಡಳಿತ ನ್ಯಾಯ ಮಂಡಳಿ ನೋಟಿಸ್ ...

0
ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ (ಪಿಎಸ್‌ಐ) ನೇಮಕಾತಿಗೆ ಸಂಬಂಧಿಸಿದ ಹಗರಣ ಬೆಳಕಿಗೆ ಬಂದ ಬೆನ್ನಿಗೇ ಮರುಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಬದಿಗೆ ಸರಿಸುವಂತೆ ಕೋರಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಇಪ್ಪತ್ತೆಂಟು ಅಭ್ಯರ್ಥಿಗಳು...

ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪ

0
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ನಸುಕಿನಲ್ಲಿ 5ರ ತೀವ್ರತೆಯ ಭೂಕಂಪ ಸಂಭವಿಸಿರುವುದು ವರದಿಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NSC) ಮಾಹಿತಿ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಿಕ್ಟರ್ ಮಾಪಕದಲ್ಲಿ 5 ಅಳತೆಯ...

ಹಾಸನ ಡಿಸಿ ಅದೆಷ್ಟು ದಿನ ಆಡ್ತಾನೋ ಆಡ್ಲಿ: ಎಚ್.ಡಿ.ರೇವಣ್ಣ ಆಕ್ರೋಶ

0
ಹಾಸನ(Hassan): ಒಬ್ಬ ಶಾಸಕ ಧರಣಿ ಕೂತಿದ್ದಾನೆ ಎಂದರೆ ಸ್ಥಳಕ್ಕೆ ಒಬ್ಬ ಜಿಲ್ಲಾಧಿಕಾರಿ ಆದವರು ಬರುವುದಿಲ್ಲ ಎಂದರೆ ನಾನೇನು ದನ ಕಾಯೋನಾ? ಜಿಲ್ಲಾಧಿಕಾರಿ ಎಷ್ಟು ದಿನ ಆಡ್ತಾನೆ ಆಡ್ಲಿ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಜಿಲ್ಲಾಧಿಕಾರಿ...

ಈ ದಿನದ ನಿಮ್ಮ ರಾಶಿ ಭವಿಷ್ಯ

0
ಮೇಷ: ಇಂದು, ನೀವು ಯಾರದೋ ಒಬ್ಬರ ಹೃದಯಕ್ಕೆ ಘಾಸಿಯುಂಟು ಮಾಡುತ್ತೀರಿ. ಮತ್ತೊಂದೆಡೆ, ನೀವು ಸ್ಥಿರವಾದ ಬಾಂಧವ್ಯಕ್ಕೆ ಬದ್ಧರಾಗಿರಲು ಕೂಡಾ ಬಯಸುತ್ತಿದ್ದೀರಿ. ವಿವಾಹಿತರಿಗೆ ಬಂಧಗಳು ಸದೃಢವಾಗಿರುತ್ತವೆ. ವೃಷಭ: ನೀವು ಹಾಕಿದ ಕಠಿಣ ಪರಿಶ್ರಮದ ನಂತರವೂ ಪ್ರತಿಫಲ...

ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ: ಪ್ರಾಧ್ಯಾಪಕ ಅಮಾನತು

0
ಮೈಸೂರು(Mysuru): ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆ ಅಕ್ರಮ ಆರೋಪದಲ್ಲಿ ಬಂಧಿತರಾಗಿರುವ ಇಲ್ಲಿನ ಭೂಗೋಳ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಎಚ್.ನಾಗರಾಜ್ ಅವರನ್ನು ಮೈಸೂರು ವಿಶ್ವವಿದ್ಯಾಲಯವು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಧಾರವಾಡದ ಕರ್ನಾಟಕ ವಿ.ವಿ....

EDITOR PICKS