Saval
ಅಪ್ರಾಪ್ತೆಯನ್ನು ವಿವಾಹವಾಗಿ ದೈಹಿಕ ಸಂಬಂಧ ಬೆಳೆಸಿದ ಆರೋಪಿಗೆ 20 ವರ್ಷ ಜೈಲು
ಚಾಮರಾಜನಗರ(Chamarajanagar): 15 ವರ್ಷದ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ಆಕೆಯೊಟ್ಟಿಗೆ ದೈಹಿಕ ಸಂಬಂಧ ಬೆಳೆಸಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ, ಹಾಗೂ 35 ಸಾವಿರ ದಂಢ ವಿಧಿಸಿದೆ.
ಚಾಮರಾಜನಗರ...
ಮದ್ದಿಲ್ಲದೇ ಮಧುಮೇಹ ಗುಣಪಡಿಸಬಹುದು; ಅದು ಹೇಗೆ ಗೊತ್ತಾ?
ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ತೊಂದರೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕು. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ಇದರ...
ಖಾಲಿ ಹೊಟ್ಟೆಯಲ್ಲಿ ಈ ರೀತಿ ಕರಿಬೇವು ತಿಂದು ತೂಕ ಇಳಿಸಿಕೊಳ್ಳಿ
ಬೊಜ್ಜಿನ ಸಮಸ್ಯೆ ಅನೇಕರಿಗೆ ದೊಡ್ಡ ತಲೆನೋವಾಗಿದೆ. ತೂಕ ಇಳಿಸಿಕೊಳ್ಳಲು ಅನೇಕರು ಹರಸಾಹಸ ಪಡುತ್ತಿದ್ದಾರೆ ಆದ್ರೆ ತೂಕ ಮಾತ್ರ ಇಳಿಯುತ್ತಿಲ್ಲ. ಬೊಜ್ಜು ಕರಗಿಸಲು ಸಿಕ್ಕಾಪಟ್ಟೆ ವ್ಯಾಯಾಮ ಮಾಡಿ ಆಸ್ಪತ್ರೆ ಸೇರಬೇಡಿ. ನಿಮ್ಮ ಆಹಾರದಲ್ಲಿ ಸಣ್ಣ...
12 ವರ್ಷಗಳ ಬಳಿಕ ಮೀನದಲ್ಲಿ ಗುರು-ಶುಕ್ರ ಸಂಯೋಗ : 12 ರಾಶಿಗಳ ಮೇಲಾಗುವ ಪರಿಣಾಮ...
ಹನ್ನೆರಡು ವರ್ಷಗಳ ಬಳಿಕ ಗುರುವಿನೊಂದಿಗೆ ಶುಕ್ರಗ್ರಹವು ಮೀನ ರಾಶಿಯಲ್ಲಿ ಸಂಯೋಗ ಹೊಂದಲಿದೆ. ಮೀನ ರಾಶಿಯಲ್ಲಿ ಗುರುವಿನ ಆಗಮನದಿಂದ ಕೆಲ ದ್ವಾದಶ ರಾಶಿಗಳ ಮೇಲೆ ಮಂಗಳಕರವಾಗಲಿದೆ.
ಏಪ್ರಿಲ್ 27 ರಂದು ಗುರುವಿನ ನಂತರ ಶುಕ್ರ...
ಮರಕ್ಕೆ ಬೊಲೆರೊ ವಾಹನ ಢಿಕ್ಕೆ: 6 ಮಂದಿ ಸಾವು
ಮೈಸೂರು(Mysuru): ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ(Bolero) ವಾಹನ ಮರಕ್ಕೆ ಢಿಕ್ಕಿ(Accident) ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ(6 Died) ಘಟನೆ ಜಿಲ್ಲೆಯ ಹುಣಸೂರು(Hunsur) ತಾಲ್ಲೂಕಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ...
ಕೆಜಿಎಫ್ ಚಿತ್ರದಲ್ಲಿ ತಾಯಿ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಕುರಿತು ನಿಮಗೆಷ್ಟು ಗೊತ್ತು ?
ರಾಕಿ ಭಾಯ್ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಅರ್ಚನಾ ಜೋಯಿಸ್ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.
ಆದರೆ ಅರ್ಚನಾ ಜೋಯಿಸ್ ಅವರ ವಯಸ್ಸು ಕೇವಲ 24. ತನ್ನ ವಯಸ್ಸಿಗಿಂತಲೂ ದೊಡ್ಡ ಪಾತ್ರವಾದರೂ ಒಪ್ಪಿಕೊಂಡು ಮಾಡಿದ್ದಕ್ಕೆ ಸಾರ್ಥಕವಾಗಿದೆ...
ಸಾಧ್ವಿ ರಿತಂಬರ ಅವರ ಆಶ್ರಮ ಶಾಲೆಯ ನಾಲ್ವರು ಬಾಲಕಿಯರ ಸಾವು
ಖಾಂಡವಾ: ಮಧ್ಯಪ್ರದೇಶದ ಖಾಂಡವಾ ಜಿಲ್ಲೆಯಲ್ಲಿ ಸಾಧ್ವಿ ರಿತಂಬರ ಅವರು ನಡೆಸುವ ಆಶ್ರಮದ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ನಾಲ್ವರು ಬಾಲಕಿಯರು ಬುಧವಾರ ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಮಾಂಧಾತಾ(ಓಂಕಾರೇಶ್ವರ) ಪೊಲೀಸ್ ಠಾಣಾ ವ್ಯಪ್ತಿಯ...
ಆರೋಗ್ಯ ತಪಾಸಣೆಗೆ ಒಳಗಾಗಿ, ಶಕ್ತಿಧಾಮಕ್ಕೆ ಹಿಂತಿರುಗಿದ ನಟ ಶಿವರಾಜ್ ಕುಮಾರ್
ಮೈಸೂರು(Mysuru): ನಟ(Actor) ಶಿವ ರಾಜಕುಮಾರ್(Shiva Rajkumar) ಅವರು ಇಲ್ಲಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಬುಧವಾರ ಸಾಮಾನ್ಯ ಆರೋಗ್ಯ ತಪಾಸಣೆಗೆ ಒಳಗಾಗಿದ್ದು, ಶಕ್ತಿಧಾಮ ಸಂಸ್ಥೆಗೆ ಹಿಂತಿರುಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಕ್ತಿಧಾಮ ಖಜಾಂಚಿ ಸುಮನಾ, 'ಶಿವ ರಾಜಕುಮಾರ್...
ಕೋಮು ಭಾವನೆ ಕೆರಳಿಸುವ ಎಲ್ಲಾ ಸಂಘಟನೆಗಳನ್ನ ನಿಷೇಧಿಸಿ: ಎಂ.ಬಿ ಪಾಟೀಲ್ ಆಗ್ರಹ
ವಿಜಯಪುರ(Vijayapura): ಕೋಮುಭಾವನೆ ಕೆರಳಿಸುವ ಎಲ್ಲಾ ಸಂಘಟನೆಗಳನ್ನ ನಿಷೇಧಿಸಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಎಂ.ಬಿ ಪಾಟೀಲ್, ಆರ್ ಎಸ್ ಎಸ್...
ತಮ್ಮ ಹೃದಯದಲ್ಲಿರುವ ದ್ವೇಷದ ಮೇಲೆ ಬುಲ್ಡೋಜರ್ ಹರಿಸಿ: ರಾಹುಲ್ ಗಾಂಧಿ
ನವದೆಹಲಿ(New Delhi) : ಪ್ರಧಾನಿ(Prime Minister) ನರೇಂದ್ರ ಮೋದಿ ಅವರು ದ್ವೇಷದ ಬುಲ್ಡೋಜರ್ ಕಾರ್ಯಾಚರಣೆ ಸ್ಥಗಿತಗೊಳಿಸಿ, ಮೊದಲು ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಚಾಲನೆ ನೀಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ...





















