ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
38608 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ನಂಜನಗೂಡಲ್ಲಿ ಕುರಿಗಾಹಿ ಮಹಿಳೆ ಮೇಲೆ ಸಾಮೂಹಿಕ‌ ಅತ್ಯಾಚಾರ

0
ಮೈಸೂರು(Mysuru): ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಮಹಿಳೆಯ ಮೇಲೆ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ನಂಜನಗೂಡಿನ ತಗಡೂರು ಗ್ರಾಮದಲ್ಲಿ ನಡೆದಿದೆ. ತಗಡೂರು ಗ್ರಾಮದ ರಾಜು ಬಂಧಿತನಾಗಿದ್ದು, ಉಳಿದಿಬ್ಬರು ಆರೋಪಿಗಳಾದ ಪುಟ್ಟಣ್ಣ ಹಾಗೂ ರವಿ ಪರಾರಿಯಾಗಿದ್ದಾರೆ. ಏಪ್ರಿಲ್‌...

ಎಸ್‌ಪಿ ಶೋಭಾ ಕಟಾವ್ಕರ್ ಅನುಮಾನಾಸ್ಪದ ಸಾವು

0
ಬೆಂಗಳೂರು(Bengaluru): ಎಸ್‌ಪಿ ಹುದ್ದೆಗೆ ಇತ್ತೀಚೆಗಷ್ಟೇ ಬಡ್ತಿ ಪಡೆದಿದ್ದ ಶೋಭಾ ಕಟಾವ್ಕರ್ ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಶೋಭಾ ಕಟಾವ್ಕರ್‌ ಅವರನ್ನು ಕಲಬುರ್ಗಿಗೆ ವರ್ಗಾಯಿಸಲಾಗಿತ್ತು. ಸದ್ಯ ಅವರು ಬೆಂಗಳೂರು ವಿಶೇಷ ವಿಭಾಗದಲ್ಲಿ...

ಕಾಂಗ್ರೆಸ್ ಪಕ್ಷದವರ ಹಗರಣಗಳನ್ನು ಜನತೆಯ ಮುಂದಿಡುವ ಕಾಲ ಬರುತ್ತದೆ: ಸಿಎಂ ಬೊಮ್ಮಾಯಿ

0
ಬೆಂಗಳೂರು:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆಯಾಗುತ್ತಿದೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬರಲಿದೆ. ಅದರ ಆಧಾರದ ಮೇಲೆ ವೈಜ್ಞಾನಿಕವಾಗಿ ನಡೆದಿದ್ದು ಏನು ಎಂದು...

ರಾಜ್ಯದಲ್ಲಿ ಮುಂದಿನ ಮೂರು ದಿನ ಮಳೆ ಸಾಧ್ಯತೆ

0
ಬೆಂಗಳೂರು(Bengaluru): ಮುಂದಿನ ಮೂರು ದಿನಗಳ ಕಾಲ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ...

ಹಳಿ ತಪ್ಪಿದ ದಾದರ್-ಪುದುಚೇರಿ ಎಕ್ಸ್ ಪ್ರೆಸ್ ರೈಲು

0
ಮುಂಬೈ(mumbai): ಗದಗ ಎಕ್ಸ್‌ಪ್ರೆಸ್‌ನ(Gadag Express) ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ದಾದರ್-ಪುದುಚೇರಿ ಎಕ್ಸ್‌ಪ್ರೆಸ್‌ನ(Daadar-Puduchery Express) ಮೂರು ಬೋಗಿಗಳು ಹಳಿತಪ್ಪಿವೆ. ಶುಕ್ರವಾರ ರಾತ್ರಿ ಮುಂಬೈನ ಮಾತುಂಗಾ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು...

ಕೀವ್ ನಲ್ಲಿ 900 ಕ್ಕೂ ಅಧಿಕ ನಾಗರಿಕರ ಶವ ಪತ್ತೆ

0
ಕೀವ್‌(Kyiv): ಉಕ್ರೇನ್‌ನ ರಾಜಧಾನಿ ಕೀವ್‌ನ ಆಸುಪಾಸಿನಲ್ಲಿ 900ಕ್ಕೂ ಅಧಿಕ ನಾಗರಿಕರ ಶವಗಳು ಪತ್ತೆ ಯಾಗಿವೆ. ಕೀವ್‌ನಲ್ಲಿ ರಷ್ಯಾದ ಪಡೆಗಳನ್ನು ಹಿಂಪಡೆದ ಬಳಿಕ ಅಲ್ಲಿನ ಪ್ರಾದಾಶಿಕ ಪೊಲೀಸ್‌ ಪಡೆ ಕಾರ್ಯಾಚರಣೆ ನಡೆಸುತ್ತಿದ್ದು, ಬಹುತೇಕ ಶವಗಳ ಮೇಲೆ...

ಪಂಜಾಬ್ ನಲ್ಲಿ ಗೃಹ ಬಳಕೆಗೆ 300 ಯೂನಿಟ್  ಉಚಿತ ವಿದ್ಯುತ್

0
ನವದೆಹಲಿ(New Delhi): ಆಮ್ ಆದ್ಮಿ ಪಕ್ಷದ ಆಶ್ವಾಸನೆ ನೀಡಿದಂತೆ ಜುಲೈ 1 ರಿಂದ ಪಂಜಾಬ್ ನಲ್ಲಿ ಗೃಹಬಳಕೆಗೆ 300 ಯೂನಿಟ್ ಉಚಿತ ವಿದ್ಯುತ್ ಪೂರೈಕೆ ಮಾಡುವುದಾಗಿ ಘೋಷಿಸಿದೆ. ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದು 30 ದಿನ...

ಹನುಮ ಜಯಂತಿ: ಗಣ್ಯರಿಂದ ಶುಭಾಶಯ

0
ಬೆಂಗಳೂರು(Bengaluru): ದೇಶದಾದ್ಯಂತ ಇಂದು (ಶನಿವಾರ) ಹನುಮ ಜಯಂತಿ(Hanuma jayanti)ಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು,  ಹನುಮ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಶಾಸಕ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ...

ಸ್ವೀಡನ್, ಫಿನ್ ಲ್ಯಾಂಡ್ ಗೆ ರಷ್ಯಾ ಎಚ್ಚರಿಕೆ

0
ಮಾಸ್ಕೋ( ರಷ್ಯಾ)(Russia):  ಸ್ವೀಡನ್(Sweden) ಮತ್ತು ಫಿನ್‌ಲ್ಯಾಂಡ್‌(Finland)ಗೆ  ರಾಷ್ಟ್ರಗಳು ನ್ಯಾಟೋ ಸೇರಲು ಮುಂದಾದರೆ, ರಷ್ಯಾದ ಪಶ್ಚಿಮ ಭಾಗದಲ್ಲಿ  ಈಗಿರುವ ಸೇನೆಗಿಂತ ಎರಡು ಪಟ್ಟು ಹೆಚ್ಚು ಸೇನೆಯನ್ನು ನಿಯೋಜನೆ ಮಾಡುವುದಾಗಿ ರಷ್ಯಾ ಎಚ್ಚರಿಕೆ ನೀಡಿದೆ. ಉಕ್ರೇನ್...

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನಿಧನ

0
ಚಿಕ್ಕಬಳ್ಳಾಪುರ(Chikkaballapura): ಹೃದಯಾಘಾತದಿಂದ(Heart attack) ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ(G.V.Shri ramareddy) ಅವರು ಕೊನೆಯುಸಿರೆಳೆದಿದ್ದಾರೆ. ಬೆಳಗ್ಗೆ 4 ಗಂಟೆಗೆ ಶ್ರೀರಾಮರೆಡ್ಡಿ ಅವರಿಗೆ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಿ,...

EDITOR PICKS