Saval
ಜಮ್ಮುವಿನಲ್ಲಿ ಸುರಂಗ ಪತ್ತೆ: ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಉಗ್ರರು ರೂಪಿಸಿದ್ದ ಸಂಚು ವಿಫಲಗೊಳಿಸಿದ ಬಿಎಸ್...
ಸಾಂಬಾ-ಮುಂಬರುವ ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕರ ಕುಕೃತ್ಯವನ್ನು ಗಡಿ ಭದ್ರತಾ ಪಡೆ (BSF)ವಿಫಲಗೊಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗಡಿ (IB) ಉದ್ದಕ್ಕೂ ಗಡಿಯಾಚೆಗಿನ...
ನೈಸ್ ರಸ್ತೆಯಲ್ಲಿ ಅಪಘಾತ: ಇಬ್ಬರ ಸಾವು
ಬೆಂಗಳೂರು(Bengaluru)- ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.
ಮೃತರನ್ನು ಸುಮುಖ್ (22) ಮತ್ತು ಲೀನಾ ನಾಯ್ಡು (19)ಎಂದು ಗುರುತಿಸಲಾಗಿದೆ. ಸುಮುಖ್...
ಪಿಎಸ್ ಐ ಹಗರಣ: ಹೈಕೋರ್ಟ್ ಮೊರೆಹೋದ 2 ಆರೋಪಿಗಳು
ಬೆಂಗಳೂರು (Bengaluru)- ಪಿಎಸ್ ಐ ನೇಮಕಾತಿ ಹಗರಣದ ಇಬ್ಬರು ಆರೋಪಿಗಳು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಮೊರೆಹೋಗಿದ್ದಾರೆ.
ಹಗರಣದ 22 ಆರೋಪಿಗಳ ಪೈಕಿ ಆರೋಪಿಗಳಾದ ಎಸ್.ಜಾಗೃತ್ ಹಾಗೂ ರಚನಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆಂದು...
ಉಷ್ಣಹವೆಯಿಂದ ಜೀವಹಾನಿ ತಪ್ಪಿಸಲು ಅಗತ್ಯ ಕ್ರಮಕೈಗೊಳ್ಳಿ: ಪ್ರಧಾನಿ ಮೋದಿ
ನವದೆಹಲಿ (New Delhi)- ಉಷ್ಣಹವೆಯ ಪರಿಣಾಮ ಉಂಟಾಗಬಹುದಾದ ಜೀವಹಾನಿಯನ್ನು ತಡೆಗಟ್ಟಲು ಹಾಗೂ ಬೆಂಕಿ ಅವಘಡಗಳನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೂಚನೆ ನೀಡಿದ್ದಾರೆ.
ಭಾರತದಲ್ಲಿ ಬಿಸಿಲಿನ...
ಅಪ್ರಾಪ್ತಿಯನ್ನು ಅಪಹರಿಸಿ ಮದುವೆಯಾದ ವ್ಯಕ್ತಿಯ ಬಂಧನ
ಮೈಸೂರು (Mysuru)- ಮದುವೆ ಮನೆಯಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಪ್ರತಾಪ್ ಬಂಧಿತ ಆರೋಪಿ. ನಗರದ ಗೋಕುಲಂ ಬಡಾವಣೆಯಲ್ಲಿರುವ ಶಿವಮ್ಮಮಹದೇವಪ್ಪ ಚೌಟ್ರಿಯಿಂದ ಬಾಲಕಿಯನ್ನು ಆರೋಪಿಸಲಾಗಿತ್ತು.
ಸಂಬಂಧಿಕರ ಮದುವೆಗೆ ಪೋಷಕರೊಂದಿಗೆ ಮೇ...
ಮೀಸಲಾತಿಗಾಗಿ ಮಾಡು ಇಲ್ಲವೆ ಮಡಿ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ರಾಮದುರ್ಗ (ಬೆಳಗಾವಿ ಜಿಲ್ಲೆ)- (Ramadurga)-ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವವರೆಗೂ ʻಮಾಡು ಇಲ್ಲವೆ ಮಡಿʼ ಹೋರಾಟ ಮಾಡಲಾಗುತ್ತಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ (Basava Jaya Mrityunjaya...
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡದಿದ್ದರೆ ಮನೆಗೆ ಹೋಗುತ್ತೀರಿ: ಬೊಮ್ಮಾಯಿಗೆ ಯತ್ನಾಳ ಎಚ್ಚರಿಕೆ
ರಾಮದುರ್ಗ(ಬೆಳಗಾವಿ ಜಿಲ್ಲೆ)- ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಮನೆಗೆ ಹೋಗುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ (Basavaraj Bommai) ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagowda patil yatnal) ಅವರು...
ಬಿಎಸ್ವೈ, ಸಿದ್ದು, ಹೆಚ್ಡಿಕೆ, ಡಿಕೆಶಿ ನಿತ್ಯ ಮಾತನಾಡುತ್ತಾರೆ: ಬಸನಗೌಡ ಪಾಟೀಲ ಯತ್ನಾಳ
ಬೆಳಗಾವಿ (Belagavi)-ಬಿಎಸ್ವೈ, ಸಿದ್ದರಾಮಯ್ಯ, ಹೆಚ್ಡಿಕೆ, ಡಿಕೆಶಿ ಇವರೆಲ್ಲರೂ ನಿತ್ಯ ರಾತ್ರಿ ಮಾತನಾಡುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagowda Patil Yatnal) ಆರೋಪಿಸಿದ್ದಾರೆ.
ಜಿಲ್ಲೆಯ ಗೋಕಾಕದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿರುವ...
ನೇಮಕಾತಿ ಆದೇಶಕ್ಕೂ ಮುನ್ನವೇ ಪಿಎಸ್ ಐ ಸಮವಸ್ತ್ರ ಧರಿಸಿ ಪೋಸ್ ಕೊಟ್ಟಿದ್ದ ಕಾನ್ ಸ್ಟೇಬಲ್...
ಬೆಂಗಳೂರು (Bengaluru)- ಪಿಎಸ್‌ಐ ನೇಮಕಾತಿ ಆದೇಶಕ್ಕೂ ಮುನ್ನವೇ ಸಮವಸ್ತ್ರ ಧರಿಸಿ ಪೋಸ್ ಕೊಟ್ಟಿದ್ದ ಕಾನ್ ಸ್ಟೇಬಲ್ ಬಸನಗೌಡನನ್ನು ಅಮಾನತು ಮಾಡಲಾಗಿದೆ.
545 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ರ‍್ಯಾಂಕ್...
ಕವಲಂದೆಯನ್ನು ʼಚೋಟಾ ಪಾಕಿಸ್ತಾನʼ ಎಂದ ವಿಡಿಯೋ ವೈರಲ್: ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಸಿಎಂ ಬೊಮ್ಮಾಯಿ...
ಬೆಂಗಳೂರು/ಮೈಸೂರು (Bengaluru)/(Mysuru)-ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆಯನ್ನು “ಚೋಟಾ ಪಾಕಿಸ್ತಾನ” ಎಂದು ಬಣ್ಣಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಕವಲಂದೆಯನ್ನು “ಚೋಟಾ ಪಾಕಿಸ್ತಾನ”...



















