ಮನೆ ಅಪರಾಧ ರಸ್ತೆ ಬದಿ ಹಾಕಿದ್ದ ಕಬ್ಬಿಣದ ಬಾರ್’ಗೆ ಬೈಕ್  ಡಿಕ್ಕಿ: ಸವಾರ ಸಾವು

ರಸ್ತೆ ಬದಿ ಹಾಕಿದ್ದ ಕಬ್ಬಿಣದ ಬಾರ್’ಗೆ ಬೈಕ್  ಡಿಕ್ಕಿ: ಸವಾರ ಸಾವು

0

ಕೊಪ್ಪಳ: ರಸ್ತೆ ಬದಿ ಹಾಕಿದ್ದ ಕಬ್ಬಿಣದ ಬಾರ್’ಗೆ ಬೈಕ್  ಡಿಕ್ಕಿ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದು, ಮಹಿಳೆ ಹಾಗೂ ಮಗುವಿಗೆ  ಗಾಯಗೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದ ಬಳಿ ನಡೆದಿದೆ.

Join Our Whatsapp Group

ಖಾಜಾಸಾಭ (30) ಸ್ಥಳದಲ್ಲೆ ಸಾವನ್ನಪ್ಪಿದ ಮೃತ ದುರ್ದೈವಿ.

ಬೈಕ್ ನಲ್ಲಿದ್ದ  ಮಹಿಳೆ ಹಾಗೂ ಮಗುವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಬೆಂಗಳೂರು: ವಾಟರ್ ಟ್ರ್ಯಾಕ್ಟರ್ ಹರಿದು ಬಾಲಕ ಸಾವು
ಮುಂದಿನ ಲೇಖನಮೈಸೂರಿನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ ಶೂಟಿಂಗ್