ಮನೆ ರಾಷ್ಟ್ರೀಯ ದೇಶದ ಟಾಪ್ 10 ಕಾಲೇಜುಗಳ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ದೇಶದ ಟಾಪ್ 10 ಕಾಲೇಜುಗಳ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

0

ಬೆಂಗಳೂರು(Bengaluru): ದೇಶದ ಹತ್ತು ಅಗ್ರ ಕಾಲೇಜುಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಕೇಂದ್ರ ಶಿಕ್ಷಣ ಇಲಾಖೆಯು ಶುಕ್ರವಾರ 2022ನೇ ಸಾಲಿನ ‘ರಾಷ್ಟ್ರೀಯ ರ‍್ಯಾಂಕಿಂಗ್ ಪ್ರೇಮ್‌ವರ್ಕ್ (ಎನ್‌ಐಆರ್‌ಎಫ್‌)’ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿದೆ.

ಪಟ್ಟಿಯಲ್ಲಿರುವ ಕಾಲೇಜುಗಳು

1. ಮಿರಾಂಡಾ ಹೌಸ್‌ – ದೆಹಲಿ

2. ಹಿಂದೂ ಕಾಲೇಜು – ದೆಹಲಿ

3. ಪ್ರೆಸಿಡೆನ್ಸಿ ಕಾಲೇಜು – ಚೆನ್ನೈ (ತಮಿಳುನಾಡು)

4. ಲಯೊಲಾ ಕಾಲೇಜು – ಚೆನ್ನೈ (ತಮಿಳುನಾಡು)

5. ಲೇಡಿ ಶ್ರೀ ರಾಮ್‌ ಕಾಲೇಜು (ಮಹಿಳೆ) – ನವದೆಹಲಿ

6. ಪಿಎಸ್‌ಜಿಆರ್‌ ಕೃಷ್ಣಮ್ಮಾಳ್‌ ಕಾಲೇಜು (ಮಹಿಳೆ) – ಕೊಯಮತ್ತೂರು (ತಮಿಳುನಾಡು)

7. ಆತ್ಮ ರಾಮ ಸನಾತನ ಧರ್ಮ ಕಾಲೇಜು – ನವದೆಹಲಿ

8. ಸೆಂಟ್‌ ಕ್ಸೇವಿಯರ್ಸ್‌ ಕಾಲೇಜು – ಕೋಲ್ಕತ್ತ (ಪಶ್ಚಿಮ ಬಂಗಾಳ)

9. ರಾಮಕೃಷ್ಣ ಮಿಷನ್‌ ವಿದ್ಯಾಮಂದಿರ– ಹೌರಾ (ಪಶ್ಚಿಮ ಬಂಗಾಳ)

10. ಕಿರೋರಿ ಮಾಲ್‌ ಕಾಲೇಜು – ದೆಹಲಿ

ಹಿಂದಿನ ಲೇಖನಜು. 19 ರಂದು ಮೈಸೂರಿನಲ್ಲಿ ಭಾರತ್ ಜೋಡೋ ಪೂರ್ವಭಾವಿ ಸಭೆ: ಡಿಕೆಶಿ
ಮುಂದಿನ ಲೇಖನದೇಶದಲ್ಲಿನ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ