ಮನೆ ರಾಷ್ಟ್ರೀಯ ದೇಶದಲ್ಲಿನ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ

ದೇಶದಲ್ಲಿನ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ

0

ಬೆಂಗಳೂರು(Bengaluru): ದೇಶದಲ್ಲಿನ ಅಗ್ರ ಹತ್ತು ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಪ್ರಥಮ ಸ್ಥಾನವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪಡೆದುಕೊಂಡಿದೆ.

ಕೇಂದ್ರ ಶಿಕ್ಷಣ ಇಲಾಖೆಯು ಶುಕ್ರವಾರ 2022ನೇ ಸಾಲಿನ ರಾಷ್ಟ್ರೀಯ ರ‍್ಯಾಂಕಿಂಗ್ ಫ್ರೇವರ್ಕ್ (ಎನ್‌ಐಆರ್‌ಎಫ್‌)’ ಶ್ರೇಯಾಂಕಗಳನ್ನು ಪ್ರಕಟಿಸಿದೆ.

ಪಟ್ಟಿಯಲ್ಲಿರುವ ವಿಶ್ವವಿದ್ಯಾನಿಲಯಗಳು

1. ಭಾರತೀಯ ವಿಜ್ಞಾನ ಸಂಸ್ಥೆ – ಬೆಂಗಳೂರು

2. ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯ – ನವದೆಹಲಿ

3. ಜಾಮಿಯ ಮಿಲಿಯ ಇಸ್ಲಾಮಿಯಾ – ನವದೆಹಲಿ

4. ಜಾದವಪುರ ವಿಶ್ವವಿದ್ಯಾಲಯ – ಕೋಲ್ಕತ್ತ (ಪಶ್ಚಿಮ ಬಂಗಾಳ)

5. ಅಮೃತ ವಿಶ್ವ ವಿದ್ಯಾಪೀಠಮ್‌ – ಕೊಯಮತ್ತೂರು (ತಮಿಳುನಾಡು)

6. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ – ವಾರಾಣಸಿ (ಉತ್ತರ ಪ್ರದೇಶ)

7. ಮಣಿಪಾಲ್‌ ಉನ್ನತ ಶಿಕ್ಷಣ ಅಕಾಡೆಮಿ – ಮಣಿಪಾಲ (ಕರ್ನಾಟಕ)

8. ಕೋಲ್ಕತ್ತ ವಿಶ್ವವಿದ್ಯಾಲಯ – ಕೋಲ್ಕತ್ತ (ಪಶ್ಚಿಮ ಬಂಗಾಳ)

9. ವೇಲೂರು ತಾಂತ್ರಿಕ ಸಂಸ್ಥೆ – ವೇಲೂರು (ತಮಿಳುನಾಡು)

10. ಹೈದರಾಬಾದ್‌ ವಿಶ್ವವಿದ್ಯಾಲಯ – ಹೈದರಾಬಾದ್‌ (ತೆಲಂಗಾಣ)

ಹಿಂದಿನ ಲೇಖನದೇಶದ ಟಾಪ್ 10 ಕಾಲೇಜುಗಳ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
ಮುಂದಿನ ಲೇಖನಮೈಸೂರು: ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ