ನೇಮಕಾತಿ ಸಂಸ್ಥೆ: ಕೇಂದ್ರ ಲೋಕಸೇವಾ ಆಯೋಗ
ಹುದ್ದೆ: ಜಿಯೋ ಸೈಂಟಿಸ್ಟ್, ಇಲಾಖೆಗಳು: ಕೇಂದ್ರ ಸರಕಾರದ ವಿವಿಧ ಸಚಿವಾಲಯ, ಸಂಸ್ಥೆ, ಕಚೇರಿಗಳು
ಹುದ್ದೆಗಳ ವಿವರ: ಜಿಯೋಲಾಜಿಸ್ಟ್ ಗ್ರೂಪ್ ಎ: 34, ಜಿಯೋಫಿಸಿಸ್ಟ್ ಗ್ರೂಪ್ ಎ: 1, ಕೆಮಿಸ್ಟ್ ಗ್ರೂಪ್ ಎ:13, ಸೈಂಟಿಸ್ಟ್ ಬಿ (ಹೈಡ್ರೋಜಿಯೋಲಜಿ) ಗ್ರೂಪ್ ಎ: 4, ಸೈಂಟಿಸ್ಟ್ ಬಿ(ಕೆಮಿಕಲ್)ಗ್ರೂಪ್ ಎ: 2, ಸೈಂಟಿಸ್ಟ್ ಬಿ (ಜಿಯೋ ಫಿಸಿಕ್ಸ್) ಗ್ರೂಪ್ ಎ: 2, ಒಟ್ಟು ಹುದ್ದೆಗಳು: 56
ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ತೇರ್ಗಡೆಯಾಗಿರಬೇಕು.
ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ (ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳ ಅನ್ವಯ ಒಬಿಸಿ ಅಭ್ಯರ್ಥಿಗಳು 35 ವರ್ಷದ ವರೆಗೆ, ಎಸ್ಸಿ-ಎಸ್ಟಿ ಅಭ್ಯರ್ಥಿಗಳು 37ವರ್ಷಗಳ ವರೆಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ: ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು.
ಪೂರ್ವಭಾವಿ ಪರೀಕ್ಷೆ ದಿನಾಂಕ: 18-2-24, ಮುಖ್ಯ ಪರೀಕ್ಷೆ ದಿನಾಂಕ: 22-6-24, ಅರ್ಜಿ ಶುಲ್ಕ: 200 ರೂ., ಅರ್ಜಿ ಸಲ್ಲಿಕೆಗೆ ಕೊನೇ ದಿನ: 10- 10 -23 ಹೆಚ್ಚಿನ ಮಾಹಿತಿಗೆ: https://upsc.gov.in/ಅಥವಾ upsconline.nic.in