ಮನೆ ಉದ್ಯೋಗ ಕೇಂದ್ರ ಲೋಕಸೇವಾ ಆಯೋಗದ 56 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಲೋಕಸೇವಾ ಆಯೋಗದ 56 ಹುದ್ದೆಗಳಿಗೆ ಅರ್ಜಿ ಆಹ್ವಾನ

0

ನೇಮಕಾತಿ ಸಂಸ್ಥೆ: ಕೇಂದ್ರ ಲೋಕಸೇವಾ ಆಯೋಗ

ಹುದ್ದೆ: ಜಿಯೋ ಸೈಂಟಿಸ್ಟ್‌, ಇಲಾಖೆಗಳು: ಕೇಂದ್ರ ಸರಕಾರದ ವಿವಿಧ ಸಚಿವಾಲಯ, ಸಂಸ್ಥೆ, ಕಚೇರಿಗಳು

ಹುದ್ದೆಗಳ ವಿವರ: ಜಿಯೋಲಾಜಿಸ್ಟ್‌ ಗ್ರೂಪ್‌ ಎ: 34, ಜಿಯೋಫಿಸಿಸ್ಟ್‌ ಗ್ರೂಪ್‌ ಎ: 1, ಕೆಮಿಸ್ಟ್‌ ಗ್ರೂಪ್‌ ಎ:13, ಸೈಂಟಿಸ್ಟ್‌ ಬಿ (ಹೈಡ್ರೋಜಿಯೋಲಜಿ) ಗ್ರೂಪ್‌ ಎ: 4, ಸೈಂಟಿಸ್ಟ್‌ ಬಿ(ಕೆಮಿಕಲ್‌)ಗ್ರೂಪ್‌ ಎ: 2, ಸೈಂಟಿಸ್ಟ್‌ ಬಿ (ಜಿಯೋ ಫಿಸಿಕ್ಸ್‌) ಗ್ರೂಪ್‌ ಎ: 2, ಒಟ್ಟು ಹುದ್ದೆಗಳು: 56

ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ತೇರ್ಗಡೆಯಾಗಿರಬೇಕು.

ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ (ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳ ಅನ್ವಯ ಒಬಿಸಿ ಅಭ್ಯರ್ಥಿಗಳು 35 ವರ್ಷದ ವರೆಗೆ, ಎಸ್ಸಿ-ಎಸ್ಟಿ ಅಭ್ಯರ್ಥಿಗಳು 37ವರ್ಷಗಳ ವರೆಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ: ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು.

ಪೂರ್ವಭಾವಿ ಪರೀಕ್ಷೆ ದಿನಾಂಕ: 18-2-24, ಮುಖ್ಯ ಪರೀಕ್ಷೆ ದಿನಾಂಕ: 22-6-24, ಅರ್ಜಿ ಶುಲ್ಕ: 200 ರೂ., ಅರ್ಜಿ ಸಲ್ಲಿಕೆಗೆ ಕೊನೇ ದಿನ: 10- 10 -23 ಹೆಚ್ಚಿನ ಮಾಹಿತಿಗೆ: https://upsc.gov.in/ಅಥವಾ upsconline.nic.in

ಹಿಂದಿನ ಲೇಖನ‘ಗಂಟಮೂಟೆ’ ತಂಡದಿಂದ ಹೊಸಚಿತ್ರ ‘ಕೆಂಡ’: ಮೋಶನ್‌ ಪೋಸ್ಟರ್‌ ಬಿಡುಗಡೆ
ಮುಂದಿನ ಲೇಖನನವೆಂಬರ್ ನಲ್ಲಿ ಜಾತಿಗಣತಿ ವರದಿ ನನ್ನ ಕೈ ಸೇರಬಹುದು: ಸಿಎಂ ಸಿದ್ದರಾಮಯ್ಯ