ಜಗತ ಜನನಿ ಜಗದಂಬಾ
ಜಗದಂಬಾ ಜಗದಂಬ ಭವಾನಿ ||ಪ||
ಕರುಣಾಕರೆ ವೀಣಾಧರೆ ವಾಣಿ ಅಂಬಾ
ಭವಾನಿ ಜಗದಂಬಾ ಭವಾನಿ ||೧||
ಶಾರದಾ ಸಂಗೀತವಾಹಿನಿ ಶುಂಭ ನಿಶುಂಭ ಪ್ರಾಣಹಾರಿಣಿ|
ಮಹಿಷಾಸುರ ಮರ್ಧಿನಿ ಕಲ್ಯಾಣಿ ನವದುರ್ಗೆ ನವರೂಪಾಧಾರಿಣಿ ||೨||
ಜಗತ ಜನನಿ ಜಗದಂಬಾ
ಜಗದಂಬಾ ಜಗದಂಬ ಭವಾನಿ ||ಪ||
ಕರುಣಾಕರೆ ವೀಣಾಧರೆ ವಾಣಿ ಅಂಬಾ
ಭವಾನಿ ಜಗದಂಬಾ ಭವಾನಿ ||೧||
ಶಾರದಾ ಸಂಗೀತವಾಹಿನಿ ಶುಂಭ ನಿಶುಂಭ ಪ್ರಾಣಹಾರಿಣಿ|
ಮಹಿಷಾಸುರ ಮರ್ಧಿನಿ ಕಲ್ಯಾಣಿ ನವದುರ್ಗೆ ನವರೂಪಾಧಾರಿಣಿ ||೨||