ಮನೆ ರಾಜ್ಯ ವಿದ್ಯುತ್ ದರ ಏರಿಕೆ: ಪ್ರತಿ ಯೂನಿಟ್’ಗೆ 70 ಪೈಸೆ ಹೆಚ್ಚಳ

ವಿದ್ಯುತ್ ದರ ಏರಿಕೆ: ಪ್ರತಿ ಯೂನಿಟ್’ಗೆ 70 ಪೈಸೆ ಹೆಚ್ಚಳ

0

ಬೆಂಗಳೂರು: ಪ್ರತಿ ಯೂನಿಟ್’ಗೆ 70 ಪೈಸೆ ದರ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಒಪ್ಪಿಗೆ ನೀಡಿದೆ.

Join Our Whatsapp Group

ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್ ಮೇಲೆ ₹1.46 ಹೆಚ್ಚು ಮಾಡುವಂತೆ ಎಸ್ಕಾಂಗಳು ಬೇಡಿಕೆ ಸಲ್ಲಿಸಿದ್ದವು.

ಹೊಸ ದರ ಜಾರಿ ಹಿನ್ನೆಲೆಯಲ್ಲಿ ಗ್ರಾಹಕರ ಪ್ರತಿ ತಿಂಗಳ ಬಿಲ್ನಲ್ಲಿ ಶೇ 8.31. ರಷ್ಟು ಹೆಚ್ಚಳವಾಗಲಿದೆ.

ಹಿಂದಿನ ಲೇಖನರಿಲೀಸ್ ಆದ 24 ಗಂಟೆಯಲ್ಲೇ ಹೊಸ ದಾಖಲೆ ಬರೆದ ʼಆದಿಪುರುಷ್ʼ ಟ್ರೈಲರ್
ಮುಂದಿನ ಲೇಖನಆರ್’ಸಿಬಿ ತಂಡ ಮುಂದಿನ ಪಂದ್ಯವನ್ನು ಹೇಗೆ ಗೆಲ್ಲಬೇಕು?