ಮನೆ ರಾಜಕೀಯ ರೈತ ಮುಖಂಡ ಟಿಕಾಯತ್ ಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲ: ಡಿ.ಕೆ ಶಿವಕುಮಾರ್

ರೈತ ಮುಖಂಡ ಟಿಕಾಯತ್ ಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲ: ಡಿ.ಕೆ ಶಿವಕುಮಾರ್

0

ಬೆಂಗಳೂರು(Bengaluru):  ನಗರದ ಗಾಂಧಿಭವನದಲ್ಲಿ ಸುದ್ಧಿಗೋಷ್ಠಿ ನಡೆಸುತ್ತಿದ್ದ ವೇಳೆ ರೈತನಾಯಕ ರಾಕೇಶ್ ಟಿಕಾಯತ್ ಮೇಲೆ ಮಸಿ ಬಳಿದು ಹಲ್ಲೆಗೆ ಯತ್ನಿಸಿದ ಘಟನೆಯನ್ನು ಕೆಪಿಸಿಸಿ ಆಧ್ಯಕ್ಷ ಡಿ.ಕೆ ಶಿವಕುಮಾರ್ ಖಂಡಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶೀವಕುಮಾರ್ , ರೈತಮುಖಂಡ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡನೀಯ. ರಾಕೇಶ್ ಟಿಕಾಯತ್ ಗೆ ರಕ್ಷಣೆ ನೀಡುವುದು ಸರ್ಕಾರದ ಕೆಲಸ. ಆದರೆ ಸರ್ಕಾರ ರಾಕೇಶ್ ಟಿಕಾಯತ್ ಅವರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಹಿಂದಿನ ಲೇಖನಚಾಮರಾಜನಗರದ ಹರಳುಕೋಟೆ ದೇವಾಲಯಕ್ಕೆ ಸಿಜೆಐ ಎನ್ ವಿ ರಮಣ ಭೇಟಿ
ಮುಂದಿನ ಲೇಖನಪೊಲೀಸ್ ಠಾಣೆ ಸಿಸಿಟಿವಿಗಳಿಗೇಕೆ ಆಡಿಯೋ ಇಲ್ಲ? : ರಾಜ್ಯ ಸರ್ಕಾರ, ಠಾಣಾಧಿಕಾರಿಗೆ ದೆಹಲಿ ಹೈಕೋರ್ಟ್ ಪ್ರಶ್ನೆ