ಮನೆ ಶಿಕ್ಷಣ ಸೆಕ್ಸ್ ನಂತರ ಈ ಅಭ್ಯಾಸಗಳು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ

ಸೆಕ್ಸ್ ನಂತರ ಈ ಅಭ್ಯಾಸಗಳು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ

0
ಗಂಡ-ಹೆಂಡತಿಯ ನಡುವೆ ಭಾವನಾತ್ಮಕ ಸಂಬಂಧ ಬೆಸೆಯುವಲ್ಲಿಯೂ ಸೆಕ್ಸ್

ಸೆಕ್ಸ್ ಎನ್ನುವುದು ಅದೊಂದು ಕ್ರಿಯೆ ಮಾತ್ರವಲ್ಲ, ಗಂಡ-ಹೆಂಡತಿಯ ನಡುವೆ ಭಾವನಾತ್ಮಕ ಸಂಬಂಧ ಬೆಸೆಯುವಲ್ಲಿಯೂ ಸೆಕ್ಸ್ ಪಾತ್ರ ಮಹತ್ವವಾದದು. ಲೈಂಗಿಕ ಕ್ರಿಯೆಯಿಂದ ಲವ್

ಸೆಕ್ಸ್ ಎನ್ನುವುದು ಅದೊಂದು ಕ್ರಿಯೆ ಮಾತ್ರವಲ್ಲ, ಗಂಡ-ಹೆಂಡತಿಯ ನಡುವೆ ಭಾವನಾತ್ಮಕ ಸಂಬಂಧ ಬೆಸೆಯುವಲ್ಲಿಯೂ ಸೆಕ್ಸ್ ಪಾತ್ರ ಮಹತ್ವವಾದದು. ಲೈಂಗಿಕ ಕ್ರಿಯೆಯಿಂದ ಲವ್ ಹಾರ್ಮೋನ್ ಉತ್ಪತ್ತಿಯಾಗುವುದರಿಂದ ಇಬ್ಬರ ನಡುವೆ ಅನುರಾಗ ಮತ್ತಷ್ಟು ಹೆಚ್ಚುವುದು.

ಸೆಕ್ಸ್ ನಂತರ ಕೆಲವೊಂದು ಅಭ್ಯಾಸಗಳು ನಿಮ್ಮಿಬ್ಬರ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವುದರ ಜತೆಗೆ ನಿಮಗೆ ಸಂತೃಪ್ತಿಯನ್ನುನೀಡುವುದು:

 ಲೈಂಗಿಕ ಕ್ರಿಯೆಯ ನಂತರ ಮಧುರ ಮಾತುಗಳನ್ನಾಡುವುದು, ಪರಸ್ಪರ ಆಲಂಗಿಸಿ ಚುಂಬಿಸುವುದು ಮಾಡುವುದರಿಂದ ಮತ್ತಷ್ಟು ಖುಷಿ ಸಿಗುವುದು.

 ಸಂಗಾತಿ ಖುಷಿಯ ಮೂಡ್‌ನಲ್ಲಿರುವುದರಿಂದ ನಿಮ್ಮ ಮನಸ್ಸನ್ನು ಬಿಚ್ಚಿಡಲು ಸೂಕ್ತ ಸಮಯ.

 ನಿಮ್ಮ ಸಂಗಾತಿಯ ಬಗ್ಗೆ ಒಳ್ಳೆಯ ಮಾತುಗಳನ್ನಾಡುವುದು,

ಅವರು ನಿಮ್ಮ ಬದುಕಿಗೆ ಎಷ್ಟು ಮುಖ್ಯ ಎಂದು ಅವರಿಗೆ ಹೇಳುವುದರಿಂದ ಅವರಿಗೆ ಮತ್ತಷ್ಟು ಖುಷಿಯಾಗುವುದು.

 ಲೈಂಗಿಕ ಕ್ರಿಯೆ ನಂತರ ಏನಾದರೂ ಸ್ನ್ಯಾಕ್ಸ್ ತಿನ್ನುವುದರಿಂದ ತೃಪ್ತಿಗೊಳ್ಳುವಿರಿ.

ಇಬ್ಬರು ಜತೆಗೂಡಿ ಶವರ್‌ನಲ್ಲಿ ಸ್ನಾನ ಮಾಡಿದರೆ ಮತ್ತಷ್ಟು ರೊಮ್ಯಾಂಟಿಕ್ ಅನಿಸುವುದು.

ನಿಮ್ಮ ಭವಿಷ್ಯದ ಬಗ್ಗೆ ಚರ್ಚಿಸಿ.

ಸಂಗಾತಿಯ ತೋಳಿನಲ್ಲಿ ಸವಿನಿದ್ದೆಗೆ ಜಾರುವುದು ಕೂಡ ಖುಷಿ ತರುವುದು

ಹಿಂದಿನ ಲೇಖನಸಂಬಂಧದಲ್ಲಿ ಆಕರ್ಷಣೆ ಉಳಿಸಿಕೊಳ್ಳುವುದು ಹೇಗೆ?
ಮುಂದಿನ ಲೇಖನಮೈಸೂರು ಜಿಲ್ಲೆಯಲ್ಲಿ ಗರಿಷ್ಟ ಮಟ್ಟ ದಾಟಿರುವ ಕೊರೊನಾ: ಡಿಸಿ