ಮನೆ ರಾಜ್ಯ ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ: ಸುನೀಲ್ ಕುಮಾರ್

ಜೈನಮುನಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ: ಸುನೀಲ್ ಕುಮಾರ್

0

ಬೆಂಗಳೂರು: ಜೈನಮುನಿ ಹತ್ಯೆ ಪ್ರಕರಣ ನಿಷ್ಪಕ್ಷಪಾತ ತನಿಖೆ ಆಗಬೇಕು ಅಂದರೆ ಸಿಬಿಐ ತನಿಖೆಗೆ ನೀಡಿ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಒತ್ತಾಯಿಸಿದರು.

Join Our Whatsapp Group

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸುನೀಲ್ ಕುಮಾರ್, ಹಿಂದುತ್ವ ಹತ್ತಿಕ್ಕುವುದು ಕೂಡ ಕಾಂಗ್ರೆಸ್ ಪ‍ಕ್ಷದ ಒಂದು ಅಜೆಂಡಾ ಆಗಿದೆ. ಕಾಂಗ್ರೆಸ್ ಸರ್ಕಾರ ಮೊಂಡು ಪ್ರತಿಷ್ಟೆ ಬಿಡಿಬೇಕು. ಎಂದು ಆಗ್ರಹಿಸಿದರು.

ಕಳೆದ  2 ತಿಂಗಳಲ್ಲಿ ಹಿಂದುತ್ವ ಹತ್ತಿಕ್ಕುವ ಪ್ರಯತ್ನ ಆಗುತ್ತಿದೆ.   ನಮ್ಮ ಸಿದ್ದಾಂತ ಬೆಂಬಲಿಸುವವರ ಮೇಲೆ ಹಲ್ಲೆ ಮತ್ತು ಹತ್ಯೆಯಾಗುತ್ತಿದೆ.  ಈ ಹಿಂದೆ ಸಿದ್ಧರಾಮಯ್ಯ ಅವಧಿಯಲ್ಲಿ 18 ಹಿಂದೂಗಳ ಹತ್ಯೆ ಆಗಿದೆ. ಈಗ ಮತ್ತೆ ಅದೇ ವಾತಾವರಣ ಸೃಷ್ಠಿಯಾಗಿದೆ. ಹಿಂದುತ್ವ ಹತ್ತಿಕ್ಕುವುದು ಕೂಡ ಕಾಂಗ್ರೆಸ್ ಪಕ್ಷದ ಒಂದು ಅಜೆಂಡಾ ಎಂದು ಸುನೀಲ್ ಕುಮಾರ್ ಕಿಡಿಕಾರಿದರು.

ಹಿಂದಿನ ಲೇಖನರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು
ಮುಂದಿನ ಲೇಖನಸುಳ್ಯ: ಅಂಗಡಿ ಬೀಗ ಮುರಿದು ನಗದು ಕದ್ದು ಪರಾರಿಯಾದ ಕಳ್ಳರು