ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಶಿಕ್ಷಕಿ : ರಾಜು, ಕಿಟ್ಟು,ಇಬ್ಬರು ಏಕೆ ಶಾಲೆಗೆ ತಡವಾಗಿ ಬಂದ್ರೀ?

 ಕಿಟ್ಟು : ನಂದು ಐದೂರು ಕಳೆದು ಹೋಯ್ತು. ಅದ್ನ ಹುಡುಕ್ತಾ ಇದ್ದೆ ಮೇಡಂ.

 ಶಿಕ್ಷಕಿ : ಅವನು ಹೇಳಿದ್ದೇನೋ ಸರಿ. ರಾಜು : ನೀನೇಕೆ ತಡವಾಗಿ ಬಂದೆ

ರಾಜು  : ಕಿಟ್ಟು ಕಳಕೊಂಡ 5 ರೂ. ಮೇಲೆ ನಿಂತಿದ್ದೆ ಅವನು ಹೋಗೋವರೆಗೂ ನಾನು ಬರಲಾಗಲಿಲ್ಲ.

***

 ಕಿಟ್ಟು : ರಾಜು ನಿನ್ನ ಫೋನಿನ ಸಿಮ್ ಬದಲಿಸಿರೋ ಹಾಗೆ ಕಾಣುತ್ತ? ಏಕೆ?

 ರಾಜು : ಹೌದು ಕಣೋ,  ಬದಲುಸ್ದೆ.ಯಾಕೆ ಅಂತೀಯಾ  ಯಾವೋನೋ ಯಾವಾಗ್ಲೂ  ಫೋನ್ ಮಾಡಿ ಮಾಡಿ ನನಗೆ ಸತಾಯಿಸ್ತಾ ಇದ್ದ. ಮೊನ್ನೆ ಸಿಮ್ ಬದಲಿಸಿ “ಈಗ ನೋಡು ನೀನಿಲ್ಲ ನಿಮ್ಮಪ್ಪನೂ ನನಗೆ ಫೋನ್ ಮಾಡಿ ಸಾತಾಯ್ಸೋಕೆ ಸಾಧ್ಯವಿಲ್ಲ ”ಅಂತ ಸರಿಯಾಗಿ ಉಗುದೆ.