ಮೈ ತುಂಬಾ ಬಟ್ಟೆ
ತಾತ ಸೊಳ್ಳೆ: ನಮ್ಮ ಕಾಲದಲ್ಲಿ ಒಂದು ಡ್ರಾಪ್ ರಕ್ತ ಹಿರೋದು ಎಸ್ಟು ಕಷ್ಟ ಇತ್ತು ಗೊತ್ತಾ?
ಮೊಮ್ಮಗ ಸೊಳ್ಳೆ: ಯಾಕೆ ತಾತ
ತಾತ ಸೊಳ್ಳೆ: ಆಗ ಹುಡ್ಗೀರು ಮೈ ತುಂಬಾ ಬಟ್ಟೆ ಹಾಕ್ತಿದ್ರು ಕಣಪ್ಪಾ
*******
ಸಿಂಗಾರಿ ಒಮ್ಮೆ ತಿಂಡಿ ತಿನ್ನಲು ಹೋಟೆಲ್ ಗೆ ಹೋಗುತ್ತಾನೆ.
ಸಿಂಗಾರಿ : ಒಂದು ಪೇಪರ್ ದೋಸೆ ಕೊಡಪ್ಪಾ ?
ಹೋಟೆಲ್ ನವ : ಸರ್, ರೂಲ್ಡ್ ಪೇಪರ್ ಕೊಡೋದಾ ಅಥವಾ ಆನ್ ರುಲ್ಡ್ ಪೇಪರ್ ಕೊಡೋದಾ..
ಸ್ವಲ್ಪ ಹೊತ್ತಿನ ನಂತರ.
ಹೋಟೆಲ್ ನವ : ಸಾರ್ ಬಿಲ್ ಕೊಡಿ……..
ಸಿಂಗಾರಿ: ಕಾಸ್ ಕೊಡೋದಾ , ಕಲ್ ಕೊಡೋದಾ.
********
ಸಿಂಗರಿಗೂ ಬಂಗಾರಿಗೂ ದಿಡೀರನೆ ಜಗಳ ಪ್ರಾರಂಭವಾಯಿತು. ಇಬ್ಬರು ಜಗಳ ಮುಗಿಲು ಮುಟ್ಟಿತ್ತು.
ಸಿಂಗಾರಿ: ನೀನು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಿಯ…..
ಬಂಗಾರಿ: ನೀನು ಮುಂದಿನ ಜನ್ಮದಲ್ಲಿ ಲೈಟ್ ಕಂಬ ಆಗಿ ಹುಟ್ಟು. ಆಮೇಲೆ ನೋಡ್ಕೋತೀನಿ….
ಮನುಷ್ಯನಿಗೆ ಹಣ ಮುಖ್ಯನಾ?…. ಇಲ್ಲ ಗುಣ ಮುಖ್ಯಾನಾ?……
ನಾಡ ದೇವತೆ…. ಶ್ರೀ ಚಾಮುಂಡೇಶ್ವರಿ…🙏🏻
ನಮ್ಮ ರಾಜ್ಯದ ಭವಿಷ್ಯ ಚಿಂತಾ ಜನಕವಾಗಿದೆ ಪುಗಸಟ್ಟೆ ಕೊಡುವ ಅವಾಂತರ
ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಅಪ್ಪ ಬರಿಮಾತಲ್ಲ ಊಹೆಗೂ ನಿಲುಕದ ಆಕಾಶ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.