ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಕಿಟ್ಟು, ಇವಳು ನನ್ನ ಹೆಂಡ್ತಿ ಕಣಯ್ಯ.

Join Our Whatsapp Group

 ಕಿಟ್ಟು: ಓ! ಈಕೇನಾ ಈಕೆ ನನಗೆ ಚೆನ್ನಾಗಿ ಗೊತ್ತು. ಇವಳು ನಾನು ಒಟ್ಟಿಗೆ ಮಲಗ್ತಾ ಇದ್ವಿ.

 ರಾಜು:( ಗಾಬರಿಗೊಂಡು) ಏನು?

 ಕಿಟ್ಟು:ನಾವು ಇಬ್ಬರೂ ಒಟ್ಟಿಗೆ ಓದುತ್ತಾ ಇದ್ವಿ. ಪಾಠ ಬೇಜಾರಾದ್ರೆ ಇಬ್ರೂ ಅವರವರ ಜಾಗದಲ್ಲಿ ಮಲಗಿ ಬಿಡ್ತಾ  ಇದ್ವಿ.

***

ರಾಜು : ಮಹಿಳೆಯರ ಮನಸ್ಸಿ ಆಳ ಅಳೆಯೋದೆ ಕಷ್ಟ.

 ಕಿಟ್ಟು : ಅದು ಹೇಗೆ ಹೇಳ್ತೀಯ?

 ರಾಜು : ನೋಡು ಮದುವೆಗೆ ಮುಂಚೆ  EXPECT ಮಾಡ್ತಾರೆ.

 ಕಿಟ್ಟು : ಮದುವೆ ಆದ್ಮೇಲೆ

 ರಾಜು  ಮದುವೆ ಆದ್ಮೇಲೆ     SUSPECT ಮಾಡ್ತಾರೆ.

 ಕಿಟ್ಟು : ಗಂಡ ಸತ್ಮೇಲೆ?

 ರಾಜು : RESPECT ಕೊಡ್ತಾರೆ.

ಹಿಂದಿನ ಲೇಖನಭುಜಂಗಾಸನ
ಮುಂದಿನ ಲೇಖನಮಕರ ರಾಶಿ