ಮನೆ ಉದ್ಯೋಗ ಕರ್ನಾಟಕ ಬ್ಯಾಂಕ್ ನಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ

ಕರ್ನಾಟಕ ಬ್ಯಾಂಕ್ ನಲ್ಲಿ ಕೆಲಸ ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ

0

ಕರ್ನಾಟಕ ಬ್ಯಾಂಕ್ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಒಟ್ಟು 22 ಬ್ಯುಸಿನೆಸ್ ಅನಾಲಿಸ್ಟ್, ಎಂಜಿನಿಯರ್, ನೆಟ್’ವರ್ಕ್ ಅಡ್ಮಿನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಹಾಕಲು ಇದೇ ಫೆಬ್ರವರಿ 15, 2023 ಕೊನೆಯ ದಿನವಾಗಿದೆ .

ಯಾವ್ಯಾವ ಹುದ್ದೆಗಳು ಎಷ್ಟು ಇವೆ?

ಸಿಸ್ಟಂ ಆರ್ಕಿಟೆಕ್ಟ್-  1

ಪ್ರಾಜೆಕ್ಟ್ ಹೆಡ್-  1

ಹೆಡ್-ಡಿಜಿಟಲ್ ಮಾರ್ಕೆಟಿಂಗ್- 1

ಅಪ್ಲಿಕೇಶನ್ ಪ್ರೋಗ್ರಾಮರ್- 1

ಟೆಕ್ನಿಕಲ್ ಪ್ರೊಡಕ್ಟ್ ಸ್ಪೆಷಲಿಸ್ಟ್- 1

ಟೆಸ್ಟಿಂಗ್ ಸ್ಪೆಷಲಿಸ್ಟ್- 1

ಐಟಿ ಹೆಲ್ಪ್ ಡೆಸ್ಕ್ & ಸಪೋರ್ಟ್ ಸ್ಪೆಷಲಿಸ್ಟ್- 1

ಸಿಸ್ಟಂ ಅಡ್ಮಿನಿಸ್ಟ್ರೇಟರ್- ಪ್ಲಾಟ್ಫಾರ್ಮ್ ಸ್ಪೆಷಲಿಸ್ಟ್- 1

ಕ್ಲೌಡ್/ ಸಿಸ್ಟಂ ಅಡ್ಮಿನಿಸ್ಟ್ರೇಟರ್- 1

ಸರ್ವೀಸ್ ಡೆಸ್ಕ್ ಅನಾಲಿಸ್ಟ್- 1

ಫುಲ್ ಸ್ಟಾಕ್ ಡೆವಲಪರ್- 1

ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್- 1

ಡೇಟಾಬೇಸ್ ಅಡ್ಮಿನಿಸ್ಟ್ರೇಟರ್-1

ಬ್ಯುಸಿನೆಸ್ ಅನಾಲಿಸ್ಟ್- 1

ಡೇಟಾ ಅನಾಲಿಟಿಕ್ಸ್ ಡೆವಲಪರ್-1

ಡೇಟಾ ವೇರ್ಹೌಸ್ ಸ್ಪೆಷಲಿಸ್ಟ್-1

ಸೀನಿಯರ್ ಡೇಟಾ ಸೈಂಟಿಸ್ಟ್- 1

ಜೂನಿಯರ್ ಡೇಟಾ ಸೈಂಟಿಸ್ಟ್-1

ಸೀನಿಯರ್ ಡೇಟಾ ಎಂಜಿನಿಯರ್-1

ಜೂನಿಯರ್ ಡೇಟಾ ಎಂಜಿನಿಯರ್- 1

ಸ್ಟ್ರಾಟಜಿ & ಪೋರ್ಟ್’ಫೋಲಿಯೋ ಅನಾಲಿಸ್ಟ್-1

ಡೇಟಾ ವಿಷುಯಲೈಜೇಶನ್ ಎಕ್ಸ್’ಪರ್ಟ್-1

ವಿದ್ಯಾರ್ಹತೆ ಏನಿರಬೇಕು?

ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್/ಎಂ.ಟೆಕ್/ಎಂಸಿಎ ಪೂರ್ಣಗೊಳಿಸಿರಬೇಕು.

ಸಿಸ್ಟಂ ಆರ್ಕಿಟೆಕ್ಟ್- ಬಿಇ/ಎಂಸಿಎ

ಪ್ರಾಜೆಕ್ಟ್ ಹೆಡ್- ಬಿಇ/ಎಂಸಿಎ

ಹೆಡ್-ಡಿಜಿಟಲ್ ಮಾರ್ಕೆಟಿಂಗ್- ಎಂಬಿಎ

ಅಪ್ಲಿಕೇಶನ್ ಪ್ರೋಗ್ರಾಮರ್- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಟೆಕ್ನಿಕಲ್ ಪ್ರೊಡಕ್ಟ್ ಸ್ಪೆಷಲಿಸ್ಟ್- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಟೆಸ್ಟಿಂಗ್ ಸ್ಪೆಷಲಿಸ್ಟ್- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಐಟಿ ಹೆಲ್ಪ್ ಡೆಸ್ಕ್ & ಸಪೋರ್ಟ್ ಸ್ಪೆಷಲಿಸ್ಟ್- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಸಿಸ್ಟಂ ಅಡ್ಮಿನಿಸ್ಟ್ರೇಟರ್- ಪ್ಲಾಟ್’ಫಾರ್ಮ್ ಸ್ಪೆಷಲಿಸ್ಟ್- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಕ್ಲೌಡ್/ ಸಿಸ್ಟಂ ಅಡ್ಮಿನಿಸ್ಟ್ರೇಟರ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಸರ್ವೀಸ್ ಡೆಸ್ಕ್ ಅನಾಲಿಸ್ಟ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಫುಲ್ ಸ್ಟಾಕ್ ಡೆವಲಪರ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಡೇಟಾಬೇಸ್ ಅಡ್ಮಿನಿಸ್ಟ್ರೇಟರ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಬ್ಯುಸಿನೆಸ್ ಅನಾಲಿಸ್ಟ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಡೇಟಾ ಅನಾಲಿಟಿಕ್ಸ್ ಡೆವಲಪರ್- ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಡೇಟಾ ವೇರ್’ಹೌಸ್ ಸ್ಪೆಷಲಿಸ್ಟ್-ಬಿ ಟೆಕ್ (IT/CS/IS)/ ಬಿಇ (IT/CS/IS)/ ಎಂ.ಎಸ್ಸಿ(IT/CS/IS)/MCA/BCA ಬ್ಯಾಂಕಿಂಗ್ ಜ್ಞಾನದೊಂದಿಗೆ

ಸೀನಿಯರ್ ಡೇಟಾ ಸೈಂಟಿಸ್ಟ್- ಬಿಇ/ಬಿ.ಟೆಕ್ ಅಥವಾ ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ

ಜೂನಿಯರ್ ಡೇಟಾ ಸೈಂಟಿಸ್ಟ್- ಬಿಇ/ಬಿ.ಟೆಕ್ ಅಥವಾ ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ

ಸೀನಿಯರ್ ಡೇಟಾ ಎಂಜಿನಿಯರ್- ಬಿಇ/ಬಿ.ಟೆಕ್ ಅಥವಾ ಅಂಕಿಅಂಶಗಳಲ್ಲಿ ಸ್ನಾತಕೋತ್ತರ ಪದವಿ

ಜೂನಿಯರ್ ಡೇಟಾ ಎಂಜಿನಿಯರ್- ಬಿಇ/ಬಿ.ಟೆಕ್/ಎಂ.ಟೆಕ್/ ಎಂಸಿಎ

ಸ್ಟ್ರಾಟಜಿ & ಪೋರ್ಟ್ಫೋಲಿಯೋ ಅನಾಲಿಸ್ಟ್- ಎಂಎಸ್/ಎಂಬಿಎ/ಎಂ.ಟೆಕ್

ಡೇಟಾ ವಿಷುಯಲೈಜೇಶನ್ ಎಕ್ಸ್’ಪರ್ಟ್- ಬಿಇ/ಬಿ.ಟೆಕ್, ಬಿಎಸ್ಸಿ

ವಯೋಮಿತಿ:

ಕರ್ನಾಟಕ ಬ್ಯಾಂಕ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳು ಹಾಗೂ ರೆಸ್ಯೂನ್ ನೊಂದಿಗೆ ಇ-ಮೇಲ್ ಐಡಿ [email protected], [email protected], [email protected] ಗಳಿಗೆ ಫೆಬ್ರವರಿ 15ರೊಳಗೆ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 09/02/2023

ಇ-ಮೇಲ್ ಕಳುಹಿಸಲು ಕೊನೆಯ ದಿನ: ಫೆಬ್ರವರಿ 15, 2023

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರ ಸಾವು: ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ