ರೈಲ್ ಇನ್ ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 15 ಜನರಲ್ ಮ್ಯಾನೇಜರ್, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜೂನ್ 30, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ & ಆಫ್ ಲೈನ್/ಪೋಸ್ಟ್ ಮೂಲಕ ಅರ್ಜಿ ಹಾಕಬಹುದು.
ಹುದ್ದೆಯ ಮಾಹಿತಿ:
ಜನರಲ್ ಮ್ಯಾನೇಜರ್- 2
ಎಜಿಎಂ/ಜೆಜಿಎಂ/ ಸಿವಿಲ್/ ಕನ್ಸ್ಟ್ರಕ್ಷನ್-2
ಡಿಜಿಎಂ/ ಸೀನಿಯರ್ ಮ್ಯಾನೇಜರ್/ ಸೋಷಿಯಲ್ & ಎನ್ವಿರಾನ್ಮೆಂಟ್ ಎಕ್ಸ್ಪರ್ಟ್-1
ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್- 7
ಸೀನಿಯರ್ ಎಕ್ಸಿಕ್ಯೂಟಿವ್- 3
ವಿದ್ಯಾರ್ಹತೆ:
ಜನರಲ್ ಮ್ಯಾನೇಜರ್- ಸಿವಿಲ್/ EEEನಲ್ಲಿ ಬಿಇ/ಬಿ.ಟೆಕ್
ಎಜಿಎಂ/ಜೆಜಿಎಂ/ ಸಿವಿಲ್/ ಕನ್ಸ್ಟ್ರಕ್ಷನ್- ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್
ಡಿಜಿಎಂ/ ಸೀನಿಯರ್ ಮ್ಯಾನೇಜರ್/ ಸೋಷಿಯಲ್ & ಎನ್ವಿರಾನ್ಮೆಂಟ್ ಎಕ್ಸ್ಪರ್ಟ್- ಬಿಇ/ಬಿ.ಟೆಕ್, ಎಂಇ/ಎಂ.ಟೆಕ್
ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್- ಸ್ನಾತಕೋತ್ತರ ಪದವಿ
ಸೀನಿಯರ್ ಎಕ್ಸಿಕ್ಯೂಟಿವ್- ಪದವಿ
ವಯೋಮಿತಿ:
ಜನರಲ್ ಮ್ಯಾನೇಜರ್, ಎಜಿಎಂ/ಜೆಜಿಎಂ/ ಸಿವಿಲ್/ ಕನ್ ಸ್ಟ್ರಕ್ಷನ್, ಡಿಜಿಎಂ/ ಸೀನಿಯರ್ ಮ್ಯಾನೇಜರ್/ ಸೋಷಿಯಲ್ & ಎನ್ವಿರಾನ್ಮೆಂಟ್ ಎಕ್ಸ್ ಪರ್ಟ್, ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್- 55 ವರ್ಷ
ಸೀನಿಯರ್ ಎಕ್ಸಿಕ್ಯೂಟಿವ್- 40 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ಜನರಲ್ ಮ್ಯಾನೇಜರ್- ಮಾಸಿಕ ₹ 2,61,000
ಎಜಿಎಂ/ಜೆಜಿಎಂ/ ಸಿವಿಲ್/ ಕನ್ ಸ್ಟ್ರಕ್ಷನ್- ನಿಗದಿಪಡಿಸಿಲ್ಲ.
ಡಿಜಿಎಂ/ ಸೀನಿಯರ್ ಮ್ಯಾನೇಜರ್/ ಸೋಷಿಯಲ್ & ಎನ್ವಿರಾನ್ ಮೆಂಟ್ ಎಕ್ಸ್ ಪರ್ಟ್- ಮಾಸಿಕ ₹ 1,47,250-1,12,000
ಮ್ಯಾನೇಜರ್/ ಡೆಪ್ಯುಟಿ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 53,000-80,000
ಸೀನಿಯರ್ ಎಕ್ಸಿಕ್ಯೂಟಿವ್- ಮಾಸಿಕ ₹ 30,000-39,000
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಹಾಕೋದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು kride.in ಅಧಿಕೃತ ವೆಬ್ ಸೈಟ್ ನಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಆನ್ ಲೈನ್ ಅರ್ಜಿ ನಮೂನೆಯ ಹಾರ್ಡ್ ಪ್ರತಿಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಪೋಸ್ಟ್ ಮೂಲಕ ಜೂನ್ 30ರೊಳಗೆ ಕಳುಹಿಸಬೇಕು.
ವ್ಯವಸ್ಥಾಪಕ ನಿರ್ದೇಶಕರು
ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್
ಸಂಪರ್ಕ ಸೌಧ
1ನೇ ಮಹಡಿ
ಓರಿಯನ್ ಮಾಲ್ ಎದುರು
ಡಾ. ರಾಜ್‌ಕುಮಾರ್ ರಸ್ತೆ
ರಾಜಾಜಿನಗರ 1ನೇ ಬ್ಲಾಕ್
ಬೆಂಗಳೂರು-560010
ಕರ್ನಾಟಕ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01/06/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 30, 2023