ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಏನು

ಪಾಪು: ಅಪ್ಪ ಐ ಡೋಂಟ್ ನೋ ಅಂದ್ರೆ ಏನು?

ಸೀನು: ನನಗೆ ಗೊತ್ತಿಲ್ಲ

ಪಾಪು: ಅದು ಅಷ್ಟು ಕಷ್ಟ ಪದ ನಾ, ಅಮ್ಮ, ಟೀಚರ್ ಯಾರನ್ನ ಕೇಳಿದ್ರು ಹೀಗೆ ಹೇಳ್ತಾರೆ

*****

ಯಾಕೆ

ವ್ಯಕ್ತಿಯೊಬ್ಬನನ್ನು ಸೊಳ್ಳೆಯೊಂದು ಓಡಿಸಿಕೊಂಡು ಹೋಗಿ ಕಚ್ಚುವುದನ್ನು ನೋಡಿ ಮತ್ತೊಂದು ಸೊಳ್ಳೆ ಕೇಳಿತು –

ನೀನು ಅವನನ್ನು ಯಾಕೆ ಹೀಗೆ ಕಚ್ಚುತ್ತಿರುವೆ?

ಅದಕ್ಕೆ ಹೇಳಿತು – ಅವನು.. ಸೊಳ್ಳೆ ಪರದೆ ಕಂಪನಿ ಸಾಹುಕಾರ…

*****

ಹಚ್ಚಿಕೊಳ್ಳಬೇಡ

ತಿಮ್ಮ :- ಸಾರ್ ನಿನ್ನೆಯಿಂದ ವಿಪರೀತ ಹುಷಾರಿಲ್ಲ…

ಡಾ!! ಸೀನ :- ಅದನ್ನೆಲ್ಲಾ ಯಾಕೆ ತಲೆಗೆ ಹಚ್ಚಿಕೊಳ್ಳಿರಾ?

ತಿಮ್ಮ :- ಸಾರ್ ನನಗೆ ಬೇದಿ.. ಅದನ್ನು ಯಾರು ತಲೆಗೆ ಹಚ್ಚಿಕೊಳ್ತಾರೆ ಹೇಳಿ..

ಹಿಂದಿನ ಲೇಖನಆರ್ ಸಿಬಿ ಈ ಬಾರಿ ಪ್ಲೇ ಆಫ್ಸ್ ತಲುಪುವುದಿಲ್ಲ: ಆಕಾಶ್ ಚೋಪ್ರಾ ಭವಿಷ್ಯ
ಮುಂದಿನ ಲೇಖನಪತ್ರಕರ್ತೆ ಗೌರಿ ಹತ್ಯೆ ಪ್ರಕರಣ: ಎಸ್ಐಟಿ ಬಾಲರಾಜ್ ಸೇರಿ ಮೂವರಿಂದ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿ ದಾಖಲು