ಮನೆ ರಾಜ್ಯ ಲೋಕಸಭಾ ಚುನಾವಣೆ: ಪಿಎಸ್‍ ಐ ಮತ್ತು ಆರ್ ಎಸ್ ಐ ವರ್ಗಾವಣೆ

ಲೋಕಸಭಾ ಚುನಾವಣೆ: ಪಿಎಸ್‍ ಐ ಮತ್ತು ಆರ್ ಎಸ್ ಐ ವರ್ಗಾವಣೆ

0

ಬೆಂಗಳೂರು: ಲೋಕಸಭಾ ಚುನಾವಣೆ ನಿಮಿತ್ತ ಪಿಎಸ್‍ ಐ ಮತ್ತು ಆರ್ ಎಸ್ ಐ(ಡಿಎಆರ್/ಸಿಎಆರ್) ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಮೈಸೂರು ಅಧಿಕಾರಿಗಳ ಮಾಹಿತಿ ಇಂತಿದೆ:

ಕವಲಂದೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಸಿದ್ದರಾಜು, ಜಯಪುರ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಸಿ.ಜಯರಾಮ್, ಬಿಳಿಕೆರೆ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಿ.ಮಹದೇವ, ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಕೆ.ವಿಜಯ್ ಕುಮಾರ್, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಹೆಚ್.ಬಿ ಮಾದೇಗೌಡ, ನಂಜನಗೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಚಂದ್ರಶೇಖರ, ನರಸಿಂಹರಾಜ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಎನ್.ಶಿವಶಂಕರಪ್ಪ, ಬಿಳಿಕೆರೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಚಂದ್ರಪ್ಪ, ಹೆಬ್ಬಾಳ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಕೆ.ಎಸ್ ಭಾಸ್ಕರ್, ತಲಕಾಡು ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಉಮಾಪತಿ, ಟಿ.ನರಸೀಪುರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎನ್.ಚಲುವರಾಜು, ಎಂ.ಬಿ.ಮಂಜುನಾಥ್, ಇಲವಾಲ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಎಸ್ ಕುಮುದ,  ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕೆ.ಬಿ.ಅಚ್ಚಮ್ಮ, ಹುಣಸೂರು ಪಟ್ಟಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಹೆಚ್.ಎಸ್ ರವಿ, ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ (ಅಪರಾಧ) ಪ್ರಭಾರ ಪಿಎಸ್ ಆಗಿ ಎಂ.ಎನ್.ಶಿವಲಿಂಗ, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಹೆಚ್.ವಿ ಚಂದ್ರಶೇಖರ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕೆ.ಹೆಚ್.ಭಾರತಿ, ಹೆಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ  ಟಿ.ಎಂ.ಕಾವೇರಪ್ಪ, ಹೆಚ್.ಸಿ.ಸುಬ್ರಮಣ್ಯ, ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕೆ.ಎನ್.ಕೇಶವಮೂರ್ತಿ, ಪ್ರಭಾರ ಪಿಎಸ್ ಐ ಆಗಿ ಚಿಕ್ಕ ಹುಚ್ಚೇಗೌಡ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಮಹದೇವ, ಬನ್ನೂರು ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಸ್.ಬಿ.ಮೋಹನ್ ಕುಮಾರ್, ವರುಣ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಕೆ.ರಘುಪ್ರಕಾಶ್, ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಿ.ಜೆ.ರವಿ, ಹಿರಿಸಾವೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಶ್ರೀಧರಸ್ವಾಮಿ, ಆಲನಹಳ್ಳಿ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ ಸಿದ್ದರಾಜು, ಮಹಿಳಾ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕಮಲಾಕ್ಷಿ, ಬನ್ನೂರು ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಟಿ.ರಮೇಶ್, ಕೆ.ಆರ್.ನಗರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಕೆ.ರಾಮಣ್ಣ, ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಎಲ್ ಜೆ ಜಮೀರ್ ಅಹಮ್ಮದ್, ಕೃಷ್ಣರಾಜ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಎಸ್ ಲೋಕೇಶ್, ಹುಣಸೂರು ಪಟ್ಟಣ ಪೊಲೀಸ್ ಠಾಣೆಗೆ (ಕಾನೂನು & ಸುವ್ಯವಸ್ಥೆ) ಪಿಎಸ್ ಐ ಆಗಿ ಟಿ.ಎಂ ತಾಜುದ್ದೀನ್,  ಅಂತರಸಂತೆ ಪೊಲೀಸ್ ಠಾಣೆಗೆ (ಕಾನೂನು & ಸುವ್ಯವಸ್ಥೆ) ಪಿಎಸ್ ಐ ಆಗಿ ಹನುಮಂತ ಉಪ್ಪಾರ್, ಸರಗೂರು ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಎಂ.ಸಿ.ಮಧು, ಬೈಲಕುಪ್ಪೆ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಜಿ.ಜಿತೇಂದ್ರ ಕುಮಾರ್, ಸರಸ್ವತಿಪುರಂ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಶಿವನಗೌಡ ಜಿ ಪಾಟೀಲ್, ಬಿಳಿಕೆರೆ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಶಾಂತಲಿಂಗಯ್ಯ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ವಿ.ಅಚ್ಯುತನ್, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ನಂಜಪ್ಪ, ಮಹಿಳಾ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಟಿ.ಹೆಚ್.ಸುಗುಣಾವತಿ, ಪೊಲೀಸ್ ಠಾಣೆಗೆ ಪ್ರಭಾರ ಪಿಎಸ್ ಐ ಆಗಿ ಎಂ.ಮಲ್ಲಿಕಾರ್ಜುನ, ಡಿಸಿಆರ್ ಬಿ ಪ್ರಭಾರ ಪಿಎಸ್ ಐ ಆಗಿ ಹೆಚ್.ಎನ್.ಕೋಟೇಗೌಡ, ಪಿಎಸ್ ಐ ಆಗಿ ಎಂ.ಕೆ.ತಮ್ಮೇಗೌಡ, ಟಿ.ನರಸೀಪುರ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ನಂಜುಂಡರಾಜೇ ಅರಸ್, ಇಲವಾಲ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಬಿ.ಸುರೇಶ್, ಹುಣಸೂರು ಪಟ್ಟಣ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಹೆಚ್.ಕೆ.ನಿಖಿತಾ, ಸರಗೂರು ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಟಿ.ಆರತಿ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಪಿಎಸ್ ಐ ಆಗಿ ಕೃಷ್ಣಕಾಂತ ಕೋಳಿ ಮತ್ತು ಡಿ.ಎ.ಆರ್ ಆಗಿ ಚಂದ್ರಯ್ಯ, ಐ.ಎಸ್.ವಿರೂಪಾಕ್ಷಗೌಡ, ಕೆ.ಬಿ.ದೇವಯ್ಯ, ಪಿ.ಎಂ.ಪರಶಿವಮೂರ್ತಿ, ರಮೇಶ್, ಮರಿಯಣ್ಣ, ಸಂತೋಷ್ ಕುಮಾರ್ ಕುಂಬಾರ,  ಸಿಎ ಆರ್ ಆಗಿ ಕೆ.ಪಿ ಚಂಗಪ್ಪ, ಎಂ.ಈಶ್ವರಯ್ಯ,  ಟಿ.ಎಂ.ಬೆಟ್ಟಸ್ವಾಮಿ, ಡಿ.ರಮೇಶ್, ಶಿವಾಜಿ ಅಗಸರ ಸೇರಿದಂತೆ ಒಟ್ಟು 218 ಮಂದಿ ಪಿಎಸ್‍ ಐ ಮತ್ತು ಆರ್ ಎಸ್ ಐ(ಡಿಎಆರ್/ಸಿಎಆರ್) ಅವರನ್ನು ವರ್ಗಾವಣೆ ಮಾಡಲಾಗಿದೆ.