ಮನೆ ಅಪರಾಧ ಲಾಂಗ್‌ ತೋರಿಸಿ ಚಿನ್ನದಂಡಿಯಲ್ಲಿ ದರೋಡೆ: ಆರೋಪಿ ಬಂಧನ

ಲಾಂಗ್‌ ತೋರಿಸಿ ಚಿನ್ನದಂಡಿಯಲ್ಲಿ ದರೋಡೆ: ಆರೋಪಿ ಬಂಧನ

0

ಬೆಂಗಳೂರು (Bengaluru)- ಚಿನ್ನದಂಗಡಿಗೆ ನುಗ್ಗಿ ಲಾಂಗ್ ತೋರಿಸಿ ದರೋಡೆ ನಡೆಸಿರುವ ಘಟನೆ ಪುಲಕೇಶಿ ನಗರದಲ್ಲಿ ನಡೆದಿದೆ.

ದರೋಡೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನ ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಿದ್ಧಿಕ್ ಲಾಂಗ್ ತೋರಿಸಿ ಬೆದರಿಸಿರಿವುದು, ಹೊಡೆದು ಹಲ್ಲೆ ಮಾಡುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಈ ಹಿನ್ನೆಲೆ ಪುಲಕೇಶಿ ನಗರ ಪೊಲೀಸರು ಆರೋಪಿ ಸಿದ್ಧಿಕ್​ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಿಂದಿನ ಲೇಖನಕುತೂಹಲಕ್ಕೆ ಕಾರಣವಾದ ಎಸ್ಟಿಎಸ್‌-ಜಿಟಿಡಿ ಭೇಟಿ
ಮುಂದಿನ ಲೇಖನ‘ಪುರುಷʼ ಎಂದು ಘೋಷಿಸಿದ ಮಹಿಳೆಗೆ ಪೊಲೀಸ್ ಉದ್ಯೋಗ ನೀಡುವಂತೆ ಹೈಕೋರ್ಟ್‌ ತೀರ್ಪು