ಮನೆ ಅಪರಾಧ ಅಕ್ರಮ ಹಣ ವರ್ಗಾವಣೆ: ಸಲಾರ್ ಪುರಿ ಸತ್ವ ಗ್ರೂಪ್ ಮೇಲೆ ಇಡಿ ದಾಳಿ

ಅಕ್ರಮ ಹಣ ವರ್ಗಾವಣೆ: ಸಲಾರ್ ಪುರಿ ಸತ್ವ ಗ್ರೂಪ್ ಮೇಲೆ ಇಡಿ ದಾಳಿ

0

ಬೆಂಗಳೂರು(Bengaluru): ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಸಲಾರ್ ಪುರಿ ಸತ್ವ ಗ್ರೂಪ್ ಮೇಲೆ ಜಾರಿ ನಿರ್ದೇಶಾನಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ,‌ ಪರಿಶೀಲನೆ ನಡೆಸುತ್ತಿದ್ದಾರೆ‌.

ಹಲಸೂರಿನ ಯಲ್ಲಪ್ಪಚೆಟ್ಟಿ ಲೇಔಟ್​ನಲ್ಲಿರುವ‌ ಕಂಪನಿ ಹಾಗೂ‌ ಇಂದಿರಾನಗರದಲ್ಲಿರುವ ಡಿಫೆನ್ಸ್ ಕಾಲೋನಿಯಲ್ಲಿರುವ ಕಂಪನಿಗೆ ಸಂಬಂಧಿಸಿ ವ್ಯಕ್ತಿಯೋರ್ವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಅಕ್ರಮವಾಗಿ ಹಣ ವರ್ಗಾವಣೆ ಆರೋಪ ಕೇಳಿಬಂದಿದ್ದರಿಂದ ಈ ದಾಳಿ‌ ನಡೆಸಲಾಗುತ್ತಿದೆ  ಎನ್ನಲಾಗಿದೆ.

ಹಿಂದಿನ ಲೇಖನಮೈಸೂರು: ರೈತ ಸಂಘದಿಂದ ಬಾರುಕೋಲು ಚಳವಳಿ
ಮುಂದಿನ ಲೇಖನಉಪಮನ್ಯು