ಮನೆ ರಾಜಕೀಯ ಮೈಸೂರು: ಮಾರ್ಚ್ 5 ರಂದು ಕೆ ಆರ್ ಪೇಟೆ ಕ್ಷೇತ್ರದ ಜೆಡಿಎಸ್ ಪಕ್ಷದ ಸಭೆ

ಮೈಸೂರು: ಮಾರ್ಚ್ 5 ರಂದು ಕೆ ಆರ್ ಪೇಟೆ ಕ್ಷೇತ್ರದ ಜೆಡಿಎಸ್ ಪಕ್ಷದ ಸಭೆ

0

ಮೈಸೂರು: ಕೆ ಆರ್ ಪೇಟೆ ವಿಧಾನಸಭಾ  ಕ್ಷೇತ್ರದ ಮೈಸೂರು ನಿವಾಸಿಗಳ ಜೆಡಿಎಸ್ ಪಕ್ಷದ ಸಭೆಯನ್ನು ಇದೇ ಭಾನುವಾರ(ಮಾರ್ಚ್ 5) ಬೆಳಿಗ್ಗೆ 10 ಗಂಟೆಗೆ ಮೈಸೂರು ಭಾರತ್ ಕ್ಯಾನ್ಸರ್ ಆಸ್ಪತ್ರೆ ಎದುರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೈಸೂರಿನಲ್ಲಿ ನೆಲೆಸಿರುವ ನಮ್ಮ ಕೆ ಆರ್ ಪೇಟೆ ತಾಲೂಕಿನ ನಿವಾಸಿಗಳು ಸಭೆಗೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಕೀಲರು ಮತ್ತು ನೋಟರಿ  ಕೆ.ಬಿ ನಾಗೇಶ್ ಮನವಿ ಮಾಡಿದ್ದಾರೆ.

ಹಿಂದಿನ ಲೇಖನಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ
ಮುಂದಿನ ಲೇಖನಬಂಧನ ಭೀತಿ: ತಲೆಮರೆಸಿಕೊಂಡ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ