ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ (MSIL) ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಹಿಂದೆ ಜುಲೈ 22 ಕೊನೆಯ ದಿನಾಂಕ ಎಂದು ತಿಳಿಸಲಾಗಿದ್ದು, ಇದೀಗ ಈ ತಿಂಗಳಾಂತ್ಯದವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರಗಳು:
ಸಂಸ್ಥೆಯ ಹೆಸರು : ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಲಿಮಿಟೆಡ್ (MSIL)
ಹುದ್ದೆಗಳ ಸಂಖ್ಯೆ: 72
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಗಳ ಹೆಸರು: ಸಹಾಯಕ ವ್ಯವಸ್ಥಾಪಕರು, ಕ್ಲರ್ಕ್
ಹುದ್ದೆಗಳ ವಿಭಾಗ:
ಸಹಾಯಕ ವ್ಯವಸ್ಥಾಪಕರು- 23 ಹುದ್ದೆಗಳು
ಮಾರಾಟ ಮೇಲ್ವಿಚಾರಕ- 19 ಹುದ್ದೆಗಳು
ಸೇಲ್ಸ್ ಇಂಜಿನಿಯರ್- 4 ಹುದ್ದೆಗಳು
ಅಕೌಂಟ್ಸ್ ಕ್ಲರ್ಕ್- 6 ಹುದ್ದೆಗಳು
ಕ್ಲರ್ಕ್- 14 ಹುದ್ದೆಗಳು
ಮಾರಾಟ ಪ್ರತಿನಿಧಿ- 6 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಸಹಾಯಕ ವ್ಯವಸ್ಥಾಪಕರು- ಪದವಿ , M.Sc, MBA, ಸ್ನಾತಕೋತ್ತರ ಪದವಿ, CA ಅಥವಾ ICWA ಮಾಡಿರಬೇಕು.
ಮಾರಾಟ ಮೇಲ್ವಿಚಾರಕ- ಪದವೀಧರರಾಗಿರಬೇಕು.
ಸೇಲ್ಸ್ ಇಂಜಿನಿಯರ್- ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಮಾಡಿರಬೇಕು.
ಅಕೌಂಟ್ಸ್ ಕ್ಲರ್ಕ್- ಬಿ.ಕಾಂ ಅಥವಾ ಬಿಬಿಎ ಮಾಡಿರಬೇಕು.
ಕ್ಲರ್ಕ್- ಪದವೀಧರರಾಗಿರಬೇಕು.
ಮಾರಾಟ ಪ್ರತಿನಿಧಿ- ಪದವೀಧರರಾಗಿರಬೇಕು.
ವಯೋಮಿತಿ:
ಮೈಸೂರು ಸೇಲ್ಸ್ ಇಂಟರ್‌ನ್ಯಾಶನಲ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 22-ಜುಲೈ-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು.
ವಯೋಮಿತಿ ಸಡಿಲಿಕೆ:
SC/ST/Cat-I ಅಭ್ಯರ್ಥಿಗಳಗಳಿಗೆ: 05 ವರ್ಷಗಳು
Cat-2A/2B/3A & 3B ಅಭ್ಯರ್ಥಿಗಳಿಗೆ: 03 ವರ್ಷಗಳು
ಅರ್ಜಿ ಶುಲ್ಕ:
PWD & Ex-Servicemen ಅಭ್ಯರ್ಥಿಗಳು: ರೂ. 250/-
SC/ST ಮತ್ತು Cat-I ಅಭ್ಯರ್ಥಿಗಳು: ರೂ. 750/-
ಸಾಮಾನ್ಯ ಮತ್ತು ಇತರೆ ವರ್ಗದ ಅಭ್ಯರ್ಥಿಗಳು: ರೂ. 1000/-
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ:
ಸಹಾಯಕ ವ್ಯವಸ್ಥಾಪಕರು- ರೂ.44200-80100/-
ಮಾರಾಟ ಮೇಲ್ವಿಚಾರಕ- ರೂ.35150-64250/-
ಸೇಲ್ಸ್ ಇಂಜಿನಿಯರ್- ರೂ.25200-50150/-
ಅಕೌಂಟ್ಸ್ ಕ್ಲರ್ಕ್- ರೂ.25200-50150/-
ಕ್ಲರ್ಕ್- ರೂ.21900-43100/-
ಮಾರಾಟ ಪ್ರತಿನಿಧಿ- ರೂ.28950-55350/-
ಪ್ರಮುಖ ದಿನಾಂಕಗಳು:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-ಜುಲೈ-2023
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಅಧಿಕೃತ ವೆಬ್ ಸೈಟ್: msilonline.com