ಟ್ಯಾಗ್: BJP News
ಬಿಜೆಪಿಯಿಂದ ದೂರವಾಗುತ್ತಾರಾ ಅಣ್ಣಾಮಲೈ? ಹೊಸ ರಾಜಕೀಯ ಸಂಘಟನೆ ಕುರಿತು ತಮಿಳುನಾಡಿನಲ್ಲಿ ಚರ್ಚೆ
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಬೆಳವಣಿಗೆಯೊಂದು ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೊಸ ರಾಜಕೀಯ ಸಂಘಟನೆ ಅಥವಾ ಪಕ್ಷ ಆರಂಭಿಸುವ ಕುರಿತು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು...














