ಟ್ಯಾಗ್: C. T. Ravi
ಸಿ. ಟಿ. ರವಿ : ಡಿಕೆಶಿಗೆ ಅನುಭವವಿದೆ, ಹುಮ್ಮಸ್ಸಿದೆ, ಆದರೆ ಇಚ್ಛಾಶಕ್ತಿಯ ಕೊರತೆ
ಚಿಕ್ಕಮಗಳೂರು: ನೂತನ ಮುಖ್ಯಮಂತ್ರಿಗೆ ಅಗಾಧವಾದ ರಾಜಕೀಯ ಅನುಭವ ಮತ್ತು ಕಾರ್ಯಕ್ಷಮತೆಯ ಹುಮ್ಮಸ್ಸು ಎರಡೂ ಇದೆ. ಆದರೆ ಸದ್ಯಕ್ಕೆ ಅವರಿಗೆ ಬೇಕಿರುವುದು ದೃಢವಾದ ಇಚ್ಛಾಶಕ್ತಿ ಮಾತ್ರ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು...













