ಟ್ಯಾಗ್: Easy healthy
ಸುಲಭವಾಗಿ ಆರೋಗ್ಯಕರವಾದ ಓಟ್ಸ್ ಉಪ್ಪಿಟ್ಟು
ನಾವೆಲ್ಲರು ಸುಲಭವಾಗಿ, ಬೇಗ ಆಗುವಂತಹ ಅಡಿಗೆ ಮಾಡಲು ಇಷ್ಟಪಡುತ್ತೇವೆ. ಜೊತೆಗೆ ಮಾಡುವ ತಿಂಡಿ ಆರೋಗ್ಯಕ್ಕೂ ಒಳ್ಳೆಯದಾಗಿರಬೇಕು. ಹೀಗಿರುವುದಾಗ ಓಟ್ಸ್ ಉಪ್ಪಿಟ್ಟು ಮಾಡಿ, ತಿನ್ನಿ… ನಿಜಕ್ಕೂ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಸುಲಭವಾಗಿ ತಯಾರಿಸಿ ತಿನ್ನಬಹುದು.
ಬೇಕಾಗುವ...











