ಟ್ಯಾಗ್: Gold Chain Theft
ಹೆಂಡತಿ ಮುಂದೆ ಶ್ರೀಮಂತಿಕೆ ಪ್ರದರ್ಶನಕ್ಕೆ ಕಳ್ಳತನ; ಸರಗಳ್ಳನಿಗೆ ಮಂಡ್ಯ ಪೊಲೀಸರ ಬಲೆ
ಮಂಡ್ಯ: ಐಷಾರಾಮಿ ಜೀವನ ನಡೆಸುವ ಆಸೆ ಕೆಲವರನ್ನು ತಪ್ಪು ದಾರಿಗೆ ಎಳೆಯುತ್ತದೆ. ಸ್ವಂತ ದುಡಿಮೆಯಿಂದ ಉತ್ತಮ ಜೀವನ ನಡೆಸುವುದರಲ್ಲಿ ತಪ್ಪೇನಿಲ್ಲ. ಆದರೆ ಇತರರ ಹಣ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟು ಬದುಕಲು ಯತ್ನಿಸಿದರೆ...














