ಟ್ಯಾಗ್: Military Withdrawal
ಜರ್ಮನಿಯಿಂದ 5,000 ಸೈನಿಕರನ್ನು ಹಿಂಪಡೆದ ಅಮೆರಿಕಾ: ಟ್ರಂಪ್–ಫ್ರೆಡ್ರಿಕ್ ಮೆರ್ಜ್ ವಾಕ್ಸಮರದ ಬೆನ್ನಲ್ಲೇ ತೀವ್ರ ನಿರ್ಧಾರ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಅಮೆರಿಕಾ ಹಾಗೂ ಯುರೋಪಿಯನ್ ಮಿತ್ರರಾಷ್ಟ್ರಗಳ ನಡುವೆ ಭಿನ್ನಾಭಿಪ್ರಾಯಗಳು ತೀವ್ರಗೊಳ್ಳುತ್ತಿವೆ. ಈ ಪರಿಸ್ಥಿತಿಯ ಮಧ್ಯೆ ಅಮೆರಿಕಾ ಜರ್ಮನಿಯಲ್ಲಿ ನಿಯೋಜಿಸಿದ್ದ ಸುಮಾರು 5,000 ಸೈನಿಕರನ್ನು ಹಿಂಪಡೆಯುವ...











