ಟ್ಯಾಗ್: Poland
5,000 ಸೈನಿಕರನ್ನು ಪೋಲೆಂಡ್‌ಗೆ ನೇಮಿಸಲಿರುವ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಪೋಲೆಂಡ್‌ಗೆ ಹೆಚ್ಚುವರಿಯಾಗಿ 5,000 ಸೈನಿಕರನ್ನು ಕಳುಹಿಸುವುದಾಗಿ ಹೇಳಿದ್ದಾರೆ. ಈ ನಿರ್ಧಾರವು ಪೆಂಟಗನ್‌ನ ಇತ್ತೀಚಿನ ನಿರ್ಧಾರಕ್ಕಿಂತ ವ್ಯತಿರಿಕ್ತವಾಗಿದೆ. ಇತ್ತೀಚಿಗಷ್ಟೇ ಟ್ರಂಪ್ ಜರ್ಮನಿಯಿಂದ 5000 ಸೈನಿಕರನ್ನು ವಾಪಸ್...














