ಮನೆ ಟ್ಯಾಗ್ಗಳು Supreme court

ಟ್ಯಾಗ್: supreme court

ಸುಪ್ರೀಂ ಕೋರ್ಟ್‌ ನಲ್ಲಿ ಬುಧವಾರ, ಗುರುವಾರದಂದು ನಿಯಮಿತ ಪ್ರಕರಣಗಳ ವಿಚಾರಣೆ ನಡೆಯದು: ಸಿಜೆಐ ಖನ್ನಾ

0
ಸುದೀರ್ಘ ಅಂತಿಮ ವಿಚಾರಣೆ ಅಗತ್ಯವಿರುವ ನಿಯಮಿತ ಪ್ರಕರಣಗಳನ್ನು ಅಂತಹ ಪ್ರಕರಣಗಳ ವಿಚಾರಣೆಗೆಂದೇ ನಿರ್ದಿಷ್ಟವಾಗಿ ನಿಗದಿಪಡಿಸಲಾಗಿದ್ದ ಬುಧವಾರ ಮತ್ತು ಗುರುವಾರದಂದು ಆಲಿಸದೇ ಇರಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ 83,410ರಷ್ಟು ಪ್ರಕರಣಗಳು ಬಾಕಿ...

ದೇಶದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಗಳ ಕೊರತೆ: ಸುಪ್ರೀಂ ಕೋರ್ಟ್ ಆತಂಕ

0
ಅಪರಾಧ ತನಿಖೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ದೇಶದ ವಿಧಿ ವಿಜ್ಞಾನ ಪ್ರಯೋಗಾಲಯಗಳ (ಎಫ್ಎಸ್ಎಲ್) ನ್ಯೂನತೆಗಳ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಸಾಕಷ್ಟು ವಿಧಿ ವಿಜ್ಞಾನ ಪ್ರಯೋಗಾಲಯಗಳು ಇಲ್ಲ ಎಂದು...

ದತ್ತು ಪಡೆದ ಪೋಷಕರಿಗೆ ಸೀಮಿತ ಹೆರಿಗೆ ಸವಲತ್ತು: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

0
ದತ್ತು ಪಡೆದ ಮಗುವಿಗೆ ಮೂರು ತಿಂಗಳಿಗಿಂತ ಕಡಿಮೆ ವಯಸ್ಸಾಗಿದ್ದರಷ್ಟೇ ದತ್ತು ಪಡೆದ ಪೋಷಕರು ಹೆರಿಗೆ ಸವಲತ್ತುಗಳಿಗೆ ಅರ್ಹರು ಎಂದು ಹೇಳುವ ಹೆರಿಗೆ ಸವಲತ್ತು ಕಾಯಿದೆಯ ನಿಯಮಾವಳಿಗಳ ಹಿಂದಿನ ತಾರ್ಕಿಕತೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ...

ನಾಗರಿಕ ವ್ಯವಸ್ಥೆಯಲ್ಲಿ ಬುಲ್ಡೋಜರ್ ನ್ಯಾಯ ಒಪ್ಪುವಂಥದ್ದಲ್ಲ: ಸುಪ್ರೀಂ ಕೋರ್ಟ್

0
ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರನ್ನು ಶಿಕ್ಷಿಸಲು ವಿಚಾರಣೆ ನಡೆಸದೆ ಅವರ  ಮನೆ ಅಥವಾ ಅಂಗಡಿಗಳನ್ನು ನೆಲಸಮ ಮಾಡಿ, ಬುಲ್ಡೋಜರ್ ಮೂಲಕ ನ್ಯಾಯ ಒದಗಿಸುವುದು ನ್ಯಾಯಶಾಸ್ತ್ರದ ನಾಗರಿಕ ವ್ಯವಸ್ಥೆಗೆ ಗೊತ್ತಿಲ್ಲ. ಇದು ಕಾನೂನು ಆಳ್ವಿಕೆಯಲ್ಲಿ ಸ್ವೀಕಾರಾರ್ಹ...

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

0
ನವದೆಹಲಿ: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾ ಮಾಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಪರ...

ಅಲಿಘರ್ ಮುಸ್ಲಿಂ ವಿವಿಗೆ ಅಲ್ಪಸಂಖ್ಯಾತ ಸ್ಥಾನಮಾನ; 1967ರ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ

0
ನವದೆಹಲಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ (ಎಎಂಯು) ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರಾಕರಿಸಲು ಆಧಾರವಾಗಿರುವ ಅಜೀಜ್ ಬಾಷಾ ಪ್ರಕರಣದ 1967ರ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು 4-3 ಬಹುಮತದಿಂದ ತಳ್ಳಿಹಾಕಿದೆ. ಸುಪ್ರೀಂ ಕೋರ್ಟ್ ನ 7 ನ್ಯಾಯಾಧೀಶರ...

ಅಕ್ರಮವಾಗಿ ಮನೆ ನೆಲಸಮ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ತರಾಟೆ; ₹25 ಲಕ್ಷ ಪರಿಹಾರ...

0
ಕಾನೂನು ಪ್ರಕ್ರಿಯೆ ಪಾಲಿಸದೆ ವ್ಯಕ್ತಿಯೊಬ್ಬರ ಮನೆ ಕೆಡವಿದ್ದಕ್ಕಾಗಿ ಉತ್ತರ ಪ್ರದೇಶ (ಯುಪಿ) ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ. ತೆರವು ಕಾರ್ಯಾಚರಣೆ ದಬ್ಬಾಳಿಕೆಯಿಂದ ಕೂಡಿದ್ದು ಕಾನೂನಿನ ಅಧಿಕಾರ ಇಲ್ಲದೆ ಇದು ನಡೆದಿದೆ ಎಂದು...

ಸರ್ಕಾರಿ ನೇಮಕಾತಿ: ಅಧಿಸೂಚನೆಯಲ್ಲಿ ತಿಳಿಸದೇ ನಡುವೆ ನಿಯಮ ಬದಲಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್

0
ನವದೆಹಲಿ: ಸರ್ಕಾರಿ ನೇಮಕಾತಿಗಳ ಅಧಿಸೂಚನೆಯಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡದೆ, ಇಡೀ ಪ್ರಕ್ರಿಯೆಯನ್ನು ಮಧ್ಯದಲ್ಲಿ ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ನೇತೃತ್ವದ ಐವರು...

ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸಮಾನ ವೇತನ ಹಾಗೂ ಪಿಂಚಣಿ: ಸುಪ್ರೀಂ ಕೋರ್ಟ್

0
ಎಲ್ಲಾ ಹೈಕೋರ್ಟ್‌ ನ್ಯಾಯಮೂರ್ತಿಗಳು ಒಂದೇ ವರ್ಗದ ಅಧಿಕಾರಿಗಳಾಗಿರುವುದರಿಂದ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಸೇರಿದಂತೆ ಸಮಾನ ಸೇವಾ ಸೌಲಭ್ಯಗಳನ್ನು ಅವರಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ. ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಿಗೆ ಬೇರೆ ಬೇರೆ...

ಎಲ್​ಎಂವಿ ಲೈಸೆನ್ಸ್​ ಹೊಂದಿರುವವರು ಸಾರಿಗೆ ವಾಹನ ಓಡಿಸಬಹುದು: ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು

0
ನವದೆಹಲಿ: ಲಘು ಮೋಟಾರು ವಾಹನ (ಎಲ್ಎಂವಿ) ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು 7,500 ಕೆ.ಜಿ.ಗಿಂತ ಕಡಿಮೆ ತೂಕದ, ಯಾವುದೇ ಭಾರವಾದ ಸರಕು ಹೊಂದಿರದ ಸಾರಿಗೆ ವಾಹನವನ್ನು ಓಡಿಸಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ...

EDITOR PICKS