ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದ ಹಲವೆಡೆ ಇಂದು ತುಂತೂರು ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಮಾನ ಹೆಚ್ಚಾಗಲಿದೆ.

ಬೆಂಗಳೂರಿನಲ್ಲಿಂದು ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಳಿದಂತೆ ವಿವಿಧೆಡೆಯ ತಾಪಾಮಾನದ ವಿವರ ಇಲ್ಲಿದೆ.

ಮಂಗಳೂರಿನಲ್ಲಿ 27-24, ಶಿವಮೊಗ್ಗದಲ್ಲಿ 27-21, ಬೆಳಗಾವಿಯಲ್ಲಿ 25-21, ಮೈಸೂರಿನಲ್ಲಿ 27-21, ಮಂಡ್ಯದಲ್ಲಿ 28-21, ಕೊಡಗಿನಲ್ಲಿ 22-17, ರಾಮನಗರದಲ್ಲಿ 28-20, ಹಾಸನದಲ್ಲಿ 25-19, ಚಾಮರಾಜನಗರದಲ್ಲಿ 27-21, ಚಿಕ್ಕಬಳ್ಳಾಪುರದಲ್ಲಿ 28-19, ಕೋಲಾರದಲ್ಲಿ 30-21, ತುಮಕೂರಿನಲ್ಲಿ 28-20, ಉಡುಪಿಯಲ್ಲಿ 28-24, ಚಿಕ್ಕಮಗಳೂರಿನಲ್ಲಿ 24-18, ದಾವಣಗೆರೆ: 28-21
ಚಿತ್ರದುರ್ಗದಲ್ಲಿ 28-21, ಹಾವೇರಿಯಲ್ಲಿ 28-21, ಬಳ್ಳಾರಿಯಲ್ಲಿ 32-23, ಗದಗದಲ್ಲಿ 29-21, ಕೊಪ್ಪಳದಲ್ಲಿ 31-22, ರಾಯಚೂರಿನಲ್ಲಿ 32-23, ಯಾದಗಿರಿಯಲ್ಲಿ 32-23, ವಿಜಯಪುರದಲ್ಲಿ 29-22, ಬೀದರ್ ನಲ್ಲಿ 28-21, ಕಲಬುರಗಿಯಲ್ಲಿ 31-22, ಬಾಗಲಕೋಟೆಯಲ್ಲಿ 30-23 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಹಿಂದಿನ ಲೇಖನಇಂದಿನ ಚಿನ್ನ-ಬೆಳ್ಳಿದರದ ವಿವರ
ಮುಂದಿನ ಲೇಖನಸಿಸ್ಟಂ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ; ಬಿಇ ಪದವೀಧರರಿಗೆ ಅವಕಾಶ