ಮನೆ ಅಪರಾಧ ಹೈಕೋರ್ಟ್ ತಪರಾಕಿ ನಂತರ ಐದನೇ ದಿನಕ್ಕೆ ಮೇಕೆದಾಟು ಪಾದಯಾತ್ರೆ ಅಂತ್ಯ

ಹೈಕೋರ್ಟ್ ತಪರಾಕಿ ನಂತರ ಐದನೇ ದಿನಕ್ಕೆ ಮೇಕೆದಾಟು ಪಾದಯಾತ್ರೆ ಅಂತ್ಯ

0

ಬೆAಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಮೇಕೆದಾಟು ಪಾದಯಾತ್ರೆ ಮುಂದುವರಿಸುವುದರ ಔಚಿತ್ಯ ಪ್ರಶ್ನಿಸಿ ಛೀಮಾರಿ ಹಾಕಿದ ನಂತರ, ಹೈಕಮಾಂಡ್ ಸೂಚನೆಯಂತೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಕೈಗೊಂಡಿದ್ದ ಪಾದಯಾತ್ರೆಯನ್ನು ೫ನೇ ದಿನಕ್ಕೆ ಮೊಟಕುಗೊಳಿಸಲಾಗಿದೆ.

ಹಿಂದಿನ ಲೇಖನಹೈಕೋರ್ಟ್ ತಪರಾಕಿ ನಂತರ ಐದನೇ ದಿನಕ್ಕೆ ಮೇಕೆದಾಟು ಪಾದಯಾತ್ರೆ ಅಂತ್ಯ
ಮುಂದಿನ ಲೇಖನಕನಸುಗಾರರ ಕನಸು ಈ “ಕನಸು ಕ್ರಿಯೇಷನ್ಸ್”. ಸುಂದರ ಲೋಕದ ಬಣ್ಣ ಬಣ್ಣದ ಕನಸುಗಳ ಹೊತ್ತು ಸಾಧನೆಯ ಹಾದಿಯಲ್ಲಿ ನಮ್ಮ ಈ ಕನಸುಗಾರನ ತಂಡ . .