ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
41 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಲೈಂಗಿಕ ಕ್ರಿಯೆ ವೇಳೆ ಮಹಿಳೆಯರಿಗೆ ಈ ಸಂಗತಿಗಳು ಇಷ್ಟವಾಗುವುದಿಲ್ಲ

0
ಮಹಿಳೆಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಆಕೆಗೆ ಏನು ಬೇಕು ಮತ್ತು ಬೇಡ ಎನ್ನುವುದನ್ನು ತಿಳಿಯುವುದು ತುಂಬಾ ಕಷ್ಟದ ವಿಚಾರ ಎಂದು ಹಿರಿಯರೇ ಹೇಳಿದ್ದಾರೆ. ನಿಜವಾಗಿಯೂ ಮಹಿಳೆಗೆ ಏನು ಬೇಕು ಎನ್ನುವ ಬಗ್ಗೆ ಪುರುಷರಲ್ಲಿ...

ಯಡಿಯೂರಪ್ಪ ಯಾವಾಗಲು ಬಿಳಿ ಸಫಾರಿಯನ್ನೆ ಹಾಕೋದು ಏಕೆ ಗೊತ್ತಾ ?

0
ಕರ್ನಾಟಕದ ರಾಜ್ಯ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡ್ಯೂರಪ್ಪ ಒಂದು ಅಪರೂಪದ ಡ್ರಸ್‌ಕೋಡ್ ಹೊಂದಿದ್ದಾರೆ. ಬಿಎಸ್‌ವೈ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಆ ಶ್ವೇತವರ್ಣದ ಖಡಕ್ ಸಫಾರಿ ಧರಿಸಿರುವ ಯಡ್ಯೂರಪ್ಪರ ಚಿತ್ರಣ ಕಣ್ಣ ಮುಂದೆ ಬಂದು ಬಿಡುತ್ತೆ....

ವೃದ್ಧಾಪ್ಯದೊಂದಿಗೆ ಕಾಮಾಕಾಂಕ್ಷೆಯೂ ಕುಸಿಯುವುದೇ?; ಕೆಲವು ತಪ್ಪು ಕಲ್ಪನೆಗಳು…

0
ಲೈಂಗಿಕ ಆಸಕ್ತಿ ಮತ್ತು ನಿರಾಸಕ್ತಿಗಳು ವ್ಯಕ್ತಿಯ ಜೀವನದುದ್ದಕ್ಕೂ ಒಂದೇ ರೀತಿ ಇರುವುದಿಲ್ಲ. ಲೈಂಗಿಕ ನಡೆನುಡಿಗಳ ಮೇಲೆ ಸಮಾಜದ ನೀತಿ, ನಿಯಮಗಳ ಪ್ರಭಾವ ಇರುವುದರಿಂದ ಲೈಂಗಿಕ ಸ್ವಭಾವಗಳು ವಯೋಮಾನದ ಏರಿಕೆಗೆ ಅನುಗುಣ ಎನ್ನುವ ರೀತಿ...

ಯುವ ಜನರ ಲೈಂಗಿಕ ಸಮಸ್ಯೆಗಳು ನಿಜವಾಗಿಯೂ ಸಮಸ್ಯೆಗಳೇ

0
ನನಗೆ ತಿಳಿದಂತೆ ಲೈಂಗಿಕ ಸಮಸ್ಯೆಗಳು ಅನ್ನುವುದಕ್ಕಿಂತ ಸೆಕ್ಸ್‌ ವಿಷಯ ಬಹುತೇಕ ಎಲ್ಲರ ಮನಸಿನಲ್ಲಿಯೂ ಒಂದಲ್ಲ ಒಂದು ಗೊಂದಲ ಎಬ್ಬಿಸುತ್ತದೆ. ಇಂತಹ ಗೊಂದಲಗಳು ಸಣ್ಣ ವಯಸ್ಸಿನಿಂದಲೇ ಕಾಣಿಸಿಕೊಳ್ಳುವುದು ಸಹಜ. ಹದಿಹರೆಯ ಕೊನೆಗೊಳ್ಳುವ ತನಕ ನಿತ್ಯವೂ...

ಬಿಪಿನ್ ರಾವತ್ ದುರ್ಮರಣ: 13 ತಿಂಗಳ ಹಿಂದೆಯೇ ನುಡಿಯಲಾಗಿದ್ದ ಸ್ಪೋಟಕ ಭವಿಷ್ಯ

0
ರಾವತ್ ದಂಪತಿಗಳ ಅಂತ್ಯ ಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಚಿತಾಗಾರದಲ್ಲಿ ನಡೆದಿದೆ. ಸುಮಾರು ಹತ್ತು ಕಿಲೋಮೀಟರ್ ಸಾಗಿದ ಅಂತಿಮಯಾತ್ರೆಯ ಮೆರವಣಿಗೆಯುದ್ದಕ್ಕೂ ಸಾವಿರಾರು ಜನ ಪಾರ್ಥಿವ ಶರೀರವನ್ನು ಹಿಂಬಾಲಿಸಿದ್ದರು. ದೇಶ...

ಆರೋಗ್ಯಕರ ಲೈಂಗಿಕ ಭಾವನೆಗಳು ಹೇಗಿರುತ್ತವೆ?

0
ಪಾಪ ಪ್ರಜ್ಞೆ, ತಪ್ಪಿತಸ್ಥ ಭಾವನೆಗಳು ಇರದಿರುವುದು ಲೈಂಗಿಕ ಭಾವಗಳಲ್ಲಿ ಯಾವುದೇ ರೀತಿಯ ಆವೇಶ, ಆಕ್ರೋಶ, ಹಿಂಸೆ, ಅಪಮಾನ, ಹೀಯಾಳಿಕೆಯ ನಡೆನುಡಿಗಳು ಇರದಿರುವುದು ಮನದಲ್ಲಿ ಒತ್ತಡ, ಬಲಾತ್ಕಾರದ ಮೂಲಕ ಲೈಂಗಿಕ ಕ್ರಿಯೆಗಳು ಸುಳಿಯದಿರುವುದು ...

ಪರಿಷತ್ ಚುನಾವಣೆ: ಕೈ- ಕಮಲ ನಾಯಕರಿಗೆ ಸಂಸದೆ ಸುಮಲತಾ ರವಾನಿಸಿದ ಸಂದೇಶವೇನು?

0
ಮಂಡ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಅದನ್ನು ಕರ್ನಾಟಕದ ಜನ ಕುತೂಹಲದಿಂದ ನೋಡುತ್ತಾರೆ. ಅದರಲ್ಲಂತೂ ಕಳೆದ ಲೋಕಸಭಾ ಚುನಾವಣೆ ಹಲವು ಅದ್ಭುತಗಳಿಂದ ಇತಿಹಾಸ ಸೃಷ್ಟಿ ಮಾಡಿದೆ. ಹೀಗಿರುವಾಗ ಇದೀಗ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ...

‘ಸೂತ್ರಧಾರಿ ಪಟ್ಟ ಅಳಿಯುತ್ತದೆ’: ಶಿವಮೊಗ್ಗದಲ್ಲಿ ಮತ್ತೆ ಕೋಡಿ ಶ್ರೀಗಳ ಭವಿಷ್ಯ

0
ಕಳೆದ ಒಂದೂವರೆ ತಿಂಗಳಲ್ಲಿ ಕೋಡಿಮಠದ ಶ್ರೀಗಳು ಮತ್ತೊಮ್ಮೆ ಭವಿಷ್ಯವನ್ನು ನುಡಿದಿದ್ದಾರೆ. ಸಾಮಾನ್ಯವಾಗಿ, ಹಿಂದೂಗಳ ಹಬ್ಬದ ಸಂದರ್ಭಗಳಲ್ಲಿ ಭವಿಷ್ಯ ನುಡಿಯುವ ಶ್ರೀಗಳು, ಈಗ ತಾವು ಭಾಗವಹಿಸುವ ಧಾರ್ಮಿಕ ಕಾರ್ಯಕ್ರಮದ ನಂತರ ಕೂಡಾ ಭವಿಷ್ಯವನ್ನು ನುಡಿಯಲಾರಂಭಿಸಿದ್ದಾರೆ....

ಮತ ಹಾಕದ್ದಕ್ಕೆ ಎಂಜಲು ನೆಕ್ಕಿಸಿದ ರಾಜಕಾರಣಿ

0
ತನಗೆ ಮತ ಹಾಕದ ಸಿಟ್ಟಿಗೆ ಯುವಕರಿಬ್ಬರಿಗೆ ರಾಜಕೀಯ ನಾಯಕನೊಬ್ಬ ತನ್ನ ಉಗುಳನ್ನು ನೆಕ್ಕಿಸಿ ಥಳಿಸಿದ ಹೀನಾಯ ಘಟನೆ ಬಿಹಾರದಲ್ಲಿ ನಡೆದಿದೆ. ಗ್ರಾಮ ಮುಖ್ಯಸ್ಥರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಲವಂತ್ ಸಿಂಗ್ ಎಂಬಾತ ಸಾಕಷ್ಟು...

ಸಿದ್ದರಾಮಯ್ಯಗೆ ಬುದ್ದಿ ಬಂದಿಲ್ಲ; ವಿ. ಶ್ರೀನಿವಾಸ್ ಪ್ರಸಾದ್

0
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಹಾಗೂ ಮಾಜಿ ಸಿಎಂ‌ ಸಿದ್ದರಾಮಯ್ಯ ಒಂದಾಗಿರುವುದು ಹಾಸ್ಯಾಸ್ಪದ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದರು. ಮಂಗಳವಾರ ಮೈಸೂರಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ...

EDITOR PICKS