ಮನೆ ರಾಷ್ಟ್ರೀಯ ಉಡುಪಿ: ಸಂತೆಕಟ್ಟೆ ಬಳಿ ಮಗುಚಿ ಬಿದ್ದ ಟ್ಯಾಂಕರ್

ಉಡುಪಿ: ಸಂತೆಕಟ್ಟೆ ಬಳಿ ಮಗುಚಿ ಬಿದ್ದ ಟ್ಯಾಂಕರ್

0

ಉಡುಪಿ: ಇಲ್ಲಿನ ಸಂತೆಕಟ್ಟೆ ಬಳಿ ಟ್ಯಾಂಕರ್ ಒಂದು ಮಗುಚಿ ಬಿದ್ದ ಘಟನೆ ಶನಿವಾರ ಮುಂಜಾನೆ ವೇಳೆ ನಡೆದಿದೆ.

Join Our Whatsapp Group

ಸಂತೆಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಬೃಹತ್ ಗಾತ್ರದ ಹೊಂಡವನ್ನು ಸ್ಥಳದಲ್ಲಿ ನಿರ್ಮಿಸಲಾಗಿದೆ. ಇದರೊಳಗೆ ಟ್ಯಾಂಕರ್ ಬಿದ್ದಿದೆ.

ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯ ಉಂಟಾಗಿಲ್ಲ.