ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
28181 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಸೆ.21ರಂದು ದೆಹಲಿಯ ನೂತನ ಸಿಎಂ ಆಗಿ ಆತಿಶಿ ಪ್ರಮಾಣವಚನ ಸ್ವೀಕಾರ

0
ನವದಹೆಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಶಿ ಅವರು ಸೆ.21ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಹೇಳಿದೆ. ಆತಿಶಿ ಜತೆಗೆ ಇತರ ನಾಯಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಂಬರುವ ವಿಧಾನಸಬಾ...

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಾಹನ

0
ಕಟಪಾಡಿ: ಚಾಲಕನ ನಿಯಂತ್ರಣ ತಪ್ಪಿದ ವಾಹನವೊಂದು ಉದ್ಯಾವರದಲ್ಲಿ  ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಓರ್ವ ಗಂಭೀರ ಗಾಯಗೊಂಡಿದ್ದು ವಾಹನ ಜಖಂಗೊಂಡ ಘಟನೆ ಸೆ.19ರ ಗುರುವಾರ ಮುಂಜಾನೆ ನಡೆದಿದೆ. ಬಾಗಲಕೋಟೆಯಿಂದ ಮಂಗಳೂರಿನತ್ತ ತೆರಳುತ್ತಿದ್ದ...

ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ಚಂದ್ರಬಾಬು ನಾಯ್ಡು ಆರೋಪ

0
ಆಂಧ್ರಪ್ರದೇಶ: ಹಿಂದಿನ ವೈಎಸ್ಆರ್ ಕಾಂಗ್ರೆಸ್ ಸರ್ಕಾರದಲ್ಲಿ ತಿರುಪತಿ ಲಡ್ಡೂಗಳನ್ನು ತಯಾರಿಸಲು ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ವೈಎಸ್ ಜಗನ್...

ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಹೋದ ಸಂಸದರು, ಶಾಸಕರಿದ್ದ ದೋಣಿ ಪಲ್ಟಿ

0
ಕೋಲ್ಕತ್ತಾ: ಬಂಗಾಳದ ಬಿರ್‌ಭೂಮ್‌ನಲ್ಲಿ ಪ್ರವಾಹ ಪರಿಸ್ಥಿತಿಯ ಅವಲೋಕನ ಮಾಡಲು ಸ್ಪೀಡ್ ಬೋಟ್‌ನಲ್ಲಿ ಹೋಗುತ್ತಿದ್ದ ಅಧಿಕಾರಿಗಳ ದೋಣಿಯೊಂದು ಪಲ್ಟಿಯಾಗಿರುವ ಘಟನೆ ಬುಧವಾರ ಸಂಭವಿಸಿದೆ. ಘಟನೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹೊರತುಪಡಿಸಿ ಉಳಿದವರೆಲ್ಲರೂ ನದಿಗೆ ಬಿದ್ದಿದ್ದಾರೆ. ಇವರಲ್ಲಿ ಇಬ್ಬರು...

ಕರ್ನಾಟಕ ಹೈಕೋರ್ಟ್​​​ ನ ತೀರ್ಪು ಒಪ್ಪಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್: ಕೊಲೆ ಪ್ರಕರಣದ...

0
ನವದೆಹಲಿ: 2005ರ ಕೊಲೆ ಪ್ರಕರಣದಲ್ಲಿ ಇಬ್ಬರನ್ನು ಅಪರಾಧಿಗಳೆಂದು ಪರಿಗಣಿಸುವ ಕರ್ನಾಟಕ ಹೈಕೋರ್ಟ್‌ನ ಕ್ರೂರವಾದ ಶಿಕ್ಷೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಇಬ್ಬರ ಶಿಕ್ಷೆಯನ್ನು ಬುಧವಾರ ರದ್ದುಗೊಳಿಸಿ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್...

ವಾಕಿ ಟಾಕಿಗಳು ಸ್ಫೋಟಗೊಂಡು 20 ಸಾವು, 450 ಮಂದಿಗೆ ಗಾಯ: ಇದು ಯುದ್ಧದ ಹೊಸ...

0
ಲೆಬನಾನ್: ಲೆಬನಾನ್​ ನಲ್ಲಿ ಹಲವೆಡೆ ಎಲೆಕ್ಟ್ರಾನಿಕ್ಸ್ ವಾಕಿಟಾಕಿ ಮತ್ತು ಸೋಲಾರ್ ಸಲಕರಣೆಗಳು ಸ್ಫೋಟಗೊಂಡಿದ್ದು, ಕನಿಷ್ಠ 20 ಜನರು ಮೃತಪಟ್ಟು, 450 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಲೆಬೆನಾನ್ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ....

ನಕಲಿ ಇ-ಮೇಲ್ ಬಳಸಿ 2 ಕೋಟಿಗೂ ಹೆಚ್ಚು ಹಣ ವಂಚನೆ: ಬಳ್ಳಾರಿ ಪೊಲೀಸರಿಂದ ಆರೋಪಿ...

0
ಬಳ್ಳಾರಿ: ನಕಲಿ ಈ ಮೇಲ್ ಬಳಸಿ 2 ಕೋಟಿ 11 ಲಕ್ಷದ 50 ಸಾವಿರ ರೂಪಾಯಿ ಹಣವನ್ನು ವಂಚಿಸಿದ್ದ ಆರೋಪಿಯನ್ನು ಹಣದ ಸಮೇತ ಅರೆಸ್ಟ್ ಮಾಡಲಾಗಿದೆ. ಬಳ್ಳಾರಿ ಪೊಲೀಸರು ಮಧ್ಯಪ್ರದೇಶಕ್ಕೆ ಹೋಗಿ ಹಣದ...

ಗ್ರಂಥಾಲಯ ಕಂ ಮಾಹಿತಿ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

0
ರಾಮನಗರ, ಸೆಪ್ಟಂಬರ್ 1: ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ತೆರವಾಗಿರುವ ಗ್ರಂಥಾಲಯ ಕಂ ಮಾಹಿತಿ ಸಹಾಯಕರ ಹುದ್ದೆಗೆ ಮಾಸಿಕ ಕನಿಷ್ಠ ವೇತನ ಜೊತೆಗೆ ಕಾರ್ಮಿಕ ಇಲಾಖೆಯು ಕಾಲಕಾಲಕ್ಕೆ ನಿಗದಿಪಡಿಸುವ...

ಹೊಸ ವ್ಯವಹಾರ ಮತ್ತು ಅಂಗಡಿ ಪ್ರಾರಂಭ ಮಾಡಲಿಕ್ಕೆ

0
 ಶ್ಲೋಕ : ಅನುರಾಧೋತ್ತರಾ ಪುಷ್ಯೇ | ರೇವತೀ ರೋಹಿಣೀ ಮೃಗೇ  ಹಸ್ತಚಿತ್ತಾಶ್ವಿಭೇಕುರ್ಯಾತ್ |ವಾಣಿಜ್ಯಂ ದಿವಸೇ ಶುಭೇ||  ಅರ್ಥ: ಅನುರಾಧ,ಉತ್ತರ,ಪುಷ್ಯ,ರೇವತಿ,ರೋಹಿಣಿ,ಮೃಗಶಿರ, ಹಸ್ತ, ಚಿತ್ತ,  ಮತ್ತು ಅಶ್ವಿನಿ ಈ ನಕ್ಷತ್ರಗಳಲ್ಲಿಯೂ ಸೋಮವಾರ, ಬುಧವಾರ, ಗುರುವಾರ, ಮತ್ತು ಶುಕ್ರವಾರಗಳಲ್ಲಿಯೂ ಹೊಸದಾಗಿ...

ಕಳಸ ಕಡತದಲ್ಲಿ ಹೊರನಾಡು ದೇವಾಲಯಕ್ಕೆ ನೀಡಿದ ದಾನದ ಉಲ್ಲೇಖಗಳು

0
 ದಾಖಲೆ ಎರಡು.       ರಉದ್ರಿಸಂ |ಕಾರ್ತಿಕ |ಶು15ಲು | ಅರಮನೆಯಿಂದ ಉಡುಗರೆ  ಕಳು ಹಿದಕ್ಕೆ ಬಿಳಿಗಿ ಗಿರಿಯಂಣ ತಂದ ಕಾಗದ ಬಿಂನವತ್ತಳೆ |ಪ್ರತ್ತಿ| ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ್ಯ ಪದವಾಕ್ಯಪ್ರಮಾಣ ಪಾರಾವಾರಪಾರಿಣ ಯಮನಿಯಮದ್ಯಾಷ್ಟಾಂಗ ಯೋಗನಿರುತರಾದ ಶ್ರಿಂಗೆರ್ರಿ ಶ್ರೀಸಚ್ಚಿದಾನಂದ...

EDITOR PICKS