Saval
ಚಲಿಸುತ್ತಿದ್ದ ಬಿಎಂಟಿಸಿ ಬಸ್ ನಲ್ಲಿ ಆಕಸ್ಮಿಕ ಬೆಂಕಿ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ಬೆಂಗಳೂರು: ನಗರದ ಚಾಮರಾಜಪೇಟೆಯ ರಸ್ತೆಯಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳದಲ್ಲಿ ಕೆಲ ಹೊತ್ತು ಆತಂಕಕಾರಿ ವಾತಾವಾರಣ ನಿರ್ಮಾಣವಾಗಿತ್ತು.
ಮೆಜೆಸ್ಟಿಕ್ನಿಂದ ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ಬರುವಾಗ ಇದಕ್ಕಿಂದ್ದಂತೆ ಸಣ್ಣ ಪ್ರಮಾಣದಲ್ಲಿ...
ಡಾ.ಶಿವಕುಮಾರ ಮಹಾಸ್ವಾಮಿಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಆಗ್ರಹ
ಮೈಸೂರು: ನಡೆದಾಡುವ ದೇವರು,ತ್ರಿವಿಧ ದಾಸೋಹಿ ಡಾ.ಶಿವಕುಮಾರ ಮಹಾಸ್ವಾಮಿಗಳವರ 3ನೇ ವರ್ಷದ ಪುಣ್ಯಸ್ಮರಣೆ ಹಾಗೂ ದಾಸೋಹ ದಿನದ ಹಿನ್ನೆಲೆ ಜೆಪಿನಗರ ಶರಣ ವೇದಿಕೆಯ ಆಶ್ರಯದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ನೇತೃತ್ವದಲ್ಲಿ...
ವಾದದಲ್ಲಿ ಈ ಐದು ರಾಶಿಯವರನ್ನು ಮೀರಿಸುವುದು ಕಷ್ಟ
ನಮ್ಮ ಮಾತನ್ನು ಅರ್ಥಮಾಡಿಕೊಳ್ಳದವರೊಂದಿಗೆ ಮಾತನಾಡುವುದು ಕೆಲವೊಮ್ಮೆ ಹತಾಶೆಯನ್ನು ಉಂಟುಮಾಡುತ್ತದೆ. ಜಗಳವನ್ನು ಇಷ್ಟಪಡುವ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ವಿಫಲವಾದ ಮತ್ತು ತುಂಬಾ ಮುಂಗೋಪದವರನ್ನು ನಿಭಾಯಿಸುವುದು ಕಷ್ಟ. ಇಂತವರು ಯಾವಾಗಲೂ ವಾದದಲ್ಲೇ ನಿರತರಾಗಿರುವುದರಿಂದ ಅವರೊಂದಿಗೆ ಹೇಗೆ ಮಾತನಾಡಬೇಕು...
ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯ: ಪಂದ್ಯ ಗೆಲ್ಲಲೇ ಬೇಕಾದ ಒತ್ತಡದಲ್ಲಿ ರಾಹುಲ್
ಪರ್ಲ್, ದಕ್ಷಿಣ ಆಫ್ರಿಕಾ: ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡಬೇಕಾದ ಒತ್ತಡದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿತ್ತು. ಇದೀಗ ಮೂರು ಪಂದ್ಯಗಳ ಸರಣಿ ಗೆಲುವಿನ...
ಟಿ – 20 ವಿಶ್ವಕಪ್ನ ವೇಳಾಪಟ್ಟಿ ಬಹಿರಂಗ
ಮೆಲ್ಬರ್ನ್(ಆಸ್ಟ್ರೇಲಿಯಾ): ಚುಟುಕು ಕ್ರಿಕೆಟ್ ವಿಶ್ವಸಮರ ಟಿ-20 ಕ್ರಿಕೆಟ್ ವಿಶ್ವಕಪ್ಗೆ ದಿನಾಂಕ ನಿಗದಿಯಾಗಿದ್ದು, ಮೊದಲ ರೌಂಡ್ನ ಪಂದ್ಯಗಳು ಅಕ್ಟೋಬರ್ 16ರಿಂದ ಆರಂಭವಾಗಲಿವೆ. ಮೊದಲ ರೌಂಡ್ನ ಮೊದಲ ಪಂದ್ಯ ಶ್ರೀಲಂಕಾ ಮತ್ತು ನಮೀಬಿಯಾ ನಡುವೆ ನಡೆಯಲಿದೆ.
ಅಕ್ಟೋಬರ್...
ಹಣದ ಸಮಸ್ಯೆ: ಈ ಗಿಡ ಮನೆಯಲ್ಲಿ ನೆಟ್ಟರೆ ಪರಿಹಾರ
ವಾಸ್ತು ಶಾಸ್ತ್ರದಲ್ಲಿ, ಶಮಿಯ ಸಸ್ಯವನ್ನು ಅತ್ಯಂತ ಅದ್ಭುತವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟರೆ ಧನ-ಧಾನ್ಯಗಳ ಕೊರತೆಯಾಗುವುದಿಲ್ಲ ಎಂಬ ಪ್ರತೀತಿ ಇದೆ. ಈ ಸಸ್ಯವು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.
ಶಮಿ ಸಸ್ಯವನ್ನು...
ಏಷ್ಯಾ ಲಯನ್ಸ್ ನ ಬೇಟೆಯಾಡಿದ ಇಂಡಿಯಾ
ಬೆಂಗಳೂರು: ಅಮಾನ್ ಆತಿಥ್ಯದಲ್ಲಿ ನಡೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಭಾಟಗನಾ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ತಂಡ ಭರ್ಜರಿ ಪ್ರದರ್ಶನ ನೀಡಿದ್ದು, ಏಷ್ಯಾ ಲಯನ್ಸ್ ಎದುರು 6 ವಿಕೆಟ್‌ಗಳ ಜಯ ದಾಖಲಿಸಿದೆ.ತಿಲಕರತ್ನೆ ದಿಲ್ಷಾನ್, ಮಿಸ್ಬಾ...
ಹನುಮಂತನ ವಿಗ್ರಹವನ್ನು ಯಾವ ದಿಕ್ಕಿನಲ್ಲಿಟ್ಟರೆ ಸೂಕ್ತ? ಇಲ್ಲಿದೆ ಮಾಹಿತಿ
ಹನುಮಂತನನ್ನು ಸಂಕಟಮೋಚನ ಎಂದು ಕರೆಯಲಾಗುತ್ತದೆ. ಹನುಮಂತನನ್ನು ನಿತ್ಯ ಪೂಜಿಸುವಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇರುವುದಿಲ್ಲ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ನೀವು ಪ್ರತಿ ಮನೆಯಲ್ಲೂ ಹನುಮಂತನ ವಿಗ್ರಹ ಮತ್ತು ಫೋಟೋವನ್ನು ಕಾಣಬಹುದು. ಆದರೆ ವಾಸ್ತು...
ಪ್ರೇಮವಿವಾಹಕ್ಕೆ ಇರಲೇಬೇಕು ಈ ಗ್ರಹಗಳ ಬಲ
ಶುಕ್ರವು ಪ್ರೀತಿ, ಸೌಂದರ್ಯ, ಸಂತೋಷ ಮತ್ತು ಹಣದ ದೇವತೆಯಾಗಿದೆ. ನಮ್ಮ ಜಾತಕದಲ್ಲಿ ಅದರ ಸ್ಥಾನವು ನಾವು ಹೇಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ, ನಾವು ಯಾರತ್ತ ಆಕರ್ಷಿತರಾಗಿದ್ದೇವೆ ಮತ್ತು ನಮ್ಮಲ್ಲಿನ ಆಕರ್ಷಣೆಯನ್ನು ತೋರಿಸುತ್ತದೆ. ನಮ್ಮ ಖರ್ಚು...
ಸಂಕಷ್ಟ ಚತುರ್ಥಿ ದಿನವಾದ ಇಂದಿನ ರಾಶಿ ಫಲ
2022 ಜನವರಿ 21 ರ ಶುಕ್ರವಾರವಾದ ಇಂದು, ಚಂದ್ರನು ಸಿಂಹ ರಾಶಿಯಲ್ಲಿ ಹಗಲು ರಾತ್ರಿ ಸಂಚರಿಸುತ್ತಿದ್ದಾನೆ. ಇದಲ್ಲದೇ ಇಂದು ಪೂರ್ವ ಫಲ್ಗುಣಿ ನಕ್ಷತ್ರವು ಜಾರಿಯಲ್ಲಿರುತ್ತದೆ. ಚಂದ್ರ ಮತ್ತು ಗುರು ಮುಖಾಮುಖಿಯಾಗುವುದರಿಂದ ಗಜಕೇಸರಿ ಯೋಗವೂ...