ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ರೀಟ  : ರೀ ಯಾರೀ ನೀವು? ನನ್ನ ಹಿಂದಕ್ಕೆ ಸುತ್ತುತ್ತಾ ಇದ್ದೀರಿ?ಆಫೀಸ್.

 ವಾಸು : ಅದು ನನಗೆ ಗೊತ್ತು

 ರೀಟ  : ನಿಮಗೇನು ಬೇಕು ಹೇಳಿ?

 ವಾಸು : ನಿಮ್ಮನೆ ವಿಳಾಸ ಬೇಕು.

Join Our Whatsapp Group

***

 ವೆಂಕಿ : ಲೋ ವಾಸು ಇವತ್ತು ನಿನ್ನ ಬರ್ತಡೇ ಅಲ್ವೇ?

 ವಾಸು : ಅದಕ್ಕೆ ನಿನ್ನ ಕರೆದದ್ದು ಬಾ ಒಳಗೆ.

 ವೆಂಕಿ : ಇದೇನೋ ಕೇಕ್ ಮೇಲೆ ಬಲ್ಬು ಇಟ್ಟಿದ್ದೀಯ?

 ವಾಸು :  50 ಕ್ಯಾಂಡ್ಲ್ ಇಡೋದು ಕಷ್ಟ ಅಂತ ಈ 50 ವಾಲ್ಟ್ ಬಲ್ಬಿಟ್ಟೆ.

***

 ಹಚ್ಚ : ರೀ ಸ್ವಾಮಿ ಈಗ ಟೈಂ ಎಷ್ಟು?

 ವಾಸು : ಸಂಜೆ 7:00

 ಹುಚ್ಚ : ಬೆಳಗ್ನಿಂದಾ ಟೈಂ ಕೇಳ್ತಾನೆ ಇದ್ದೀನಿ, ಒಬ್ಬೊಬ್ಬರು ಒಂದೊಂದು ಟೈಂ ಹೇಳ್ತಾರೆ ಹುಚ್ಚನನ್ಮಕ್ಳು.