ಮನೆ ರಾಜ್ಯ ಮುಡಾ ದೂರುದಾರ ಸ್ನೇಹಮಯಿ ಕೃಷ್ಣಗೆ ಆಮಿಷ – ಮಾಜಿ ಆಯುಕ್ತ ವಿರುದ್ಧ ಗಂಭೀರ ಆರೋಪ..!

ಮುಡಾ ದೂರುದಾರ ಸ್ನೇಹಮಯಿ ಕೃಷ್ಣಗೆ ಆಮಿಷ – ಮಾಜಿ ಆಯುಕ್ತ ವಿರುದ್ಧ ಗಂಭೀರ ಆರೋಪ..!

0

ಮೈಸೂರು : ಮೂಡ ಹಗರಣದಲ್ಲಿ ಸಿಎಂ ಕುಟುಂಬದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣರಿಗೆ ಹಣದ ಅಮಿಷ ಒಡ್ಡಲು ಮುಡಾದ ಮಾಜಿ ಆಯುಕ್ತ ಪ್ಲಾನ್ ಮಾಡಿದ್ರಾ ಎಂಬ ಅನುಮಾನ ಮಾಡುವಂತಹ ಆಡಿಯೋವನ್ನು ಸ್ನೇಹಮಹಿ ಕೃಷ್ಣ ಬಿಡುಗಡೆ ಮಾಡಿದ್ದಾರೆ.

6 ಸೆಕೆಂಡ್ ಆಡಿಯೊ ಮಾತ್ರ ಬಿಡುಗಡೆ ಮಾಡಿರುವ ಸ್ನೇಹಮಹಿ ಕೃಷ್ಣ, ಸಂಪೂರ್ಣ ಆಡಿಯೋವನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತಗೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಸ್ನೇಹಮಹಿ ಕೃಷ್ಣನನ್ನು ಏನಾದ್ರು ಲಿಂಕ್ ಹಿಡಿದು ಕನೆಕ್ಷನ್ ತಗೋಬೇಕಲ್ಲ ಒನ್ ಟು ಒನ್… ಎಂದು ಡಿ.ಬಿ.ನಟೇಶ್, ಮೈಸೂರು ಮೂಲದ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದರೆ, ಎನ್ನಲಾಗುತ್ತಿರುವ ಆಡಿಯೋ ಇದಾಗಿದೆ.