Facebook Instagram Share Twitter Youtube
  • ಸುದ್ದಿ ಜಾಲ
    • ಅಂಕಣ
    • ಅಂತರಾಷ್ಟ್ರೀಯ
    • ಆಟೋ ಮೊಬೈಲ್
    • ಕೃಷಿ
    • ತಂತ್ರಜ್ಞಾನ
  • ವೀಡಿಯೋಗಳು
  • ರಾಜಕೀಯ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಹುಡುಕಾಟ
Wednesday, May 13, 2026
  • About Us
  • Contact us
Facebook Instagram Share Twitter Youtube
Saval News
  • ಸುದ್ದಿ ಜಾಲ
    • ಲಿಂಗಾಯತ ಸಂಪ್ರದಾಯದಂತೆ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ..!
      ಎರಡು ಶಿರಚ್ಛೇಧಿಸಿದ ಮೃತದೇಹ ಪತ್ತೆ : ಭೀಕರ ಘಟನೆ
      ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು – ಬಿ.ಕೆ ಹರಿಪ್ರಸಾದ್
      ಚೇತನ್ ಅಹಿಂಸಾ : ದೇಶಕ್ಕೆ 1000 ಕೋಟಿ ಸಿನಿಮಾಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ
      IPL 2026: ವರುಣ್ ಚಕ್ರವರ್ತಿ ಅನುಪಸ್ಥಿತಿ RCBಗೆ ದೊಡ್ಡ ಲಾಭ? ಮೊಹಮ್ಮದ್ ಕೈಫ್ ಮಹತ್ವದ ಹೇಳಿಕೆ
      ಎಲ್ಲಾಅಂಕಣಅಂತರಾಷ್ಟ್ರೀಯಆಟೋ ಮೊಬೈಲ್ಕೃಷಿತಂತ್ರಜ್ಞಾನ
  • ವೀಡಿಯೋಗಳು
    • ​ವೃದ್ಧನೊಬ್ಬ ಸಚಿವೆ ನಿರ್ಮಲಾ ಸೀತಾರಾಮನ್ ಫೇಕ್ ವಿಡಿಯೋ ನಂಬಿ 7.9 ಲಕ್ಷ ಹಣ ಕಳೆದು ಕೊಂಡಿದ್ದಾರೆ : ಬೆಳಗಾವಿಯ
      ಯುವತಿ ಸ್ನಾನ ಮಾಡುತ್ತಿದಾಗ ಕದ್ದು ವಿಡಿಯೋ ಚಿತ್ರೀಕರಣ : ಆರೋಪಿ ಯುವಕನಿಗೆ ಹುಡುಕಾಟ
      ಚುನಾವಣಾ ನಿಯಮ ತಿದ್ದುಪಡಿ ವಿಚಾರ: ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮೂರು ವಾರಗಳ ಕಾಲಾವಕಾಶ
      ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟ: ಟಿಎಂಸಿ ಕಾರ್ಯಕರ್ತ ಸಾವು
  • ರಾಜಕೀಯ
    • ಸ್ಪೀಕರ್ ಯು.ಟಿ. ಖಾದರ್ ಮೇಲೆ ಹಲ್ಲೆಗೆ ಯತ್ನ ಆರೋಪ: 11 ಜನರ ವಿರುದ್ಧ ಪ್ರಕರಣ ದಾಖಲು
      D Sudhakar House: ಡಿ ಸುಧಾಕರ್ ಮನೆ ಬಳಿ ವಾಮಾಚಾರದ ವಸ್ತುಗಳು ಪತ್ತೆ!? ಚಳ್ಳಕರೆಯಲ್ಲಿ ಸಚಿವರ ಸಾವಿನ ಬಗ್ಗೆ ಚರ್ಚೆ
      ಡೊನಾಲ್ಡ್ ಟ್ರಂಪ್  : ಅಮೆರಿಕ ಶಾಂತಿಯುತವಾಗಿ ಅಥವ ಬೇರೆ ಮಾರ್ಗದಲ್ಲಿ ಇರಾನ್ ಯುದ್ಧವನ್ನು ಗೆಲ್ಲುತ್ತದೆ
      ಸಂಭಾವನೆ ಹೆಚ್ಚಿಸಿದ ತ್ರಿಶಾ : ವಿಜಯ್ ನಿಂದ ಹೆಚ್ಚಾದ ಕ್ರೇಜ್
      ಸಿಎಂ ವಿಜಯ್ ವಾರ್ನಿಂಗ್ : ಸಾರ್ವಜನಿಕರ ಸ್ಥಳಗಳಲ್ಲಿ ಬ್ಯಾನರ್​ ಕಟ್ಟಿ ತೊಂದರೆ ಕೊಟ್ಟರೆ ಕಠಿಣ ಕ್ರಮ
  • ಅಪರಾಧ
  • ಕಾನೂನು
  • ಕ್ರೀಡೆ
  • ಶಿಕ್ಷಣ
  • ಮನರಂಜನೆ
  • ಜ್ಯೋತಿಷ್ಯ
ಮನೆ ಮನರಂಜನೆ ವಿಜಯ್ ರೀತಿ ಕರ್ನಾಟಕದಲ್ಲಿ ಯಾವ ನಟನಿಗೆ ಸಿಎಂ ಆಗುವ ಸಾಮರ್ಥ್ಯ ಇದೆ – ಉಪೇಂದ್ರ
  • ಮನರಂಜನೆ
  • ರಾಜ್ಯ
  • ಸುದ್ದಿ ಜಾಲ

ವಿಜಯ್ ರೀತಿ ಕರ್ನಾಟಕದಲ್ಲಿ ಯಾವ ನಟನಿಗೆ ಸಿಎಂ ಆಗುವ ಸಾಮರ್ಥ್ಯ ಇದೆ – ಉಪೇಂದ್ರ

May 9, 2026
0
Share
WhatsApp
Telegram
Facebook
Twitter
Email

    ದಕ್ಷಿಣ ಭಾರತದ ರಾಜಕೀಯ ರಂಗದಲ್ಲಿ ಈಗ ನಟರ ಅಬ್ಬರ ಜೋರಾಗಿದೆ. ತಮಿಳುನಾಡಿನಲ್ಲಿ ನಟ ದಳಪತಿ ವಿಜಯ್ ತಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಮೂಲಕ ಹೊಸ ಸಂಚಲನ ಮೂಡಿಸಿ ಸಿಎಂ ಪಟ್ಟದತ್ತ ಹೆಜ್ಜೆ ಹಾಕುತ್ತಿದ್ದರೆ, ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ಈಗಾಗಲೇ ತಮ್ಮ ರಾಜಕೀಯ ಶಕ್ತಿ ಪ್ರದರ್ಶಿಸಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ, “ಕರ್ನಾಟಕದಲ್ಲೂ ಒಬ್ಬ ಬಿಗ್ ಸ್ಟಾರ್ ರಾಜಕೀಯಕ್ಕೆ ಬಂದು ಬದಲಾವಣೆ ತರಬಾರದೇ?” ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

    ಆ ಸಾಮರ್ಥ್ಯ ಇಲ್ಲಿ ಯಾರಿಗಿದೆ ಎಂದು ‘ರಿಯಲ್ ಸ್ಟಾರ್’ ಉಪೇಂದ್ರ ಅವರು ನೀಡಿರುವ ಹೇಳಿಕೆ ಭಾರಿ ಕುತೂಹಲ ಕೆರಳಿಸಿದೆ. ರಾಜಕೀಯ ಬದಲಾವಣೆ ಬಗ್ಗೆ ಮಾತನಾಡಿರುವ ಉಪೇಂದ್ರ, “ತಮಿಳುನಾಡಿನ ವಿಜಯ್ ಅವರಂತೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲೇ ಇಂತಹ ಬದಲಾವಣೆ ಸಾಧ್ಯವಿದೆ.

    ಇಂದು ಎಲ್ಲ ಕ್ಷೇತ್ರಗಳಲ್ಲೂ ಬದಲಾವಣೆ ಗಾಳಿ ಬೀಸುತ್ತಿದೆ, ಹಾಗೆಯೇ ರಾಜಕೀಯದಲ್ಲೂ ದೊಡ್ಡ ಮಟ್ಟದ ಬದಲಾವಣೆಗಳಾಗುವುದು ಅನಿವಾರ್ಯ” ಎಂದು ಭವಿಷ್ಯ ನುಡಿದಿದ್ದಾರೆ. “ಜನಸಾಮಾನ್ಯರೇ ಸ್ಟಾರ್ ಆಗಬೇಕು” ಎನ್ನುವ ಮೂಲಕ ಯಾವ ಸ್ಟಾರ್ ರಾಜಕೀಯಕ್ಕೆ ಬರಬೇಕು ಎನ್ನುವ ಪ್ರಶ್ನೆಗೆ ಉಪೇಂದ್ರ ಅವರು ತಮ್ಮದೇ ಆದ ‘ಪ್ರಜಾಕೀಯ’ ಶೈಲಿಯಲ್ಲಿ ಉತ್ತರಿಸಿದ್ದಾರೆ.

    • ಟ್ಯಾಗ್ಗಳು
    • actor
    • CM like
    • has the
    • karnataka
    • potential
    • to become
    • TVK
    • Upendra
    • vijay
    • which
    Share
    WhatsApp
    Telegram
    Facebook
    Twitter
    Email
      ಹಿಂದಿನ ಲೇಖನವರದಕ್ಷಿಣೆ ಪ್ರಕರಣ; ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ, ಆತಂಕಕಾರಿ ಅಂಕಿಅಂಶ ಬಿಡುಗಡೆ ಮಾಡಿದ NCRB
      ಮುಂದಿನ ಲೇಖನಶನೇಶ್ವರ ಸ್ವಾಮಿಯ ದರ್ಶನಕ್ಕೆ ಹೊರಟ‌ ಉಪ ಮುಖ್ಯಮಂತ್ರಿ : ಡಿ.ಕೆ. ಶಿವಕುಮಾರ್ 
      Saval

      ಸಂಬಂಧಿತ ಲೇಖನಗಳುಲೇಖಕರಿಂದ ಇನ್ನಷ್ಟು

      ರಾಜ್ಯ

      ಲಿಂಗಾಯತ ಸಂಪ್ರದಾಯದಂತೆ ನಟ ದಿಲೀಪ್ ರಾಜ್ ಅಂತ್ಯಕ್ರಿಯೆ..!

      ಸುದ್ದಿ ಜಾಲ

      ಎರಡು ಶಿರಚ್ಛೇಧಿಸಿದ ಮೃತದೇಹ ಪತ್ತೆ : ಭೀಕರ ಘಟನೆ

      ರಾಷ್ಟ್ರೀಯ

      ಸಗಣಿ ಭಕ್ತರು ಗಂಜಲ ಕುಡಿದು ಜೀವನ ಮಾಡುತ್ತಾರೆ, ಸಾಮಾನ್ಯರು ಏನು ಮಾಡಬೇಕು – ಬಿ.ಕೆ ಹರಿಪ್ರಸಾದ್

      EDITOR PICKS

      ಪತ್ನಿ ನಾಪತ್ತೆ ಪ್ರಕರಣದಲ್ಲಿ ಪತಿ ಮೇಲೆ ಸುಳ್ಳು ಕೊಲೆ ಆರೋಪ: ಮೂರು ಪೊಲೀಸ್ ಅಧಿಕಾರಿಗಳಿಗೆ ಅಮಾನತು

      Saval - June 30, 2025

      ನೀಟ್ ಯುಜಿ ಪರೀಕ್ಷಾ ದಿನದ ಡ್ರೆಸ್ ಕೋಡ್ ಮತ್ತು ಪ್ರಮುಖ ಮಾರ್ಗಸೂಚಿ ಪ್ರಕಟ..!

      Saval - May 2, 2026

      ದಾವೋಸ್‌ಗೆ ತೆರಳುತ್ತಿದ್ದ ಟ್ರಂಪ್ ವಿಮಾನದಲ್ಲಿ ತಾಂತ್ರಿಕ ದೋಷ

      Saval - January 21, 2026

      ‘ದಿ ಕೇರಳ ಸ್ಟೋರಿ’: ಸಿನಿಮಾ ವಿಮರ್ಶೆ

      Saval - May 6, 2023
      Saval TV on YouTube
      ಸವಾಲ್ ಟಿವಿ : ಕರ್ನಾಟಕದ ಸುದ್ದಿ ಜಾಲ, ರಾಜಕೀಯ, ಅಪರಾಧ, ಕ್ರೀಡೆ, ಶಿಕ್ಷಣ, ಮನರಂಜನೆ, ಕಾನೂನು, ಜ್ಯೋತಿಷ್ಯ ಉದ್ಯೋಗ ಮಾಹಿತಿ, ಮತ್ತು ದೈನಂದಿನ ಆನ್‌ಲೈನ್ ವರದಿಗಳು, ಸಮರ್ಥ ಸುದ್ದಿಮೂಲ.

Whats app Page Link  - https://whatsapp.com/channel/
Telegram Page  Link - https://t.me/savaltv/
Facebook Page Link - https://www.facebook.com/savalpathrike/
https://www.facebook.com/SavalPradeep/
https://www.facebook.com/pdpsavaltv/
Twitter Page Link - https://x.com/savaltv
Instagram Page Link - https://www.instagram.com/savaltv/
Website Link - https://savaltv.com
      ಚಿತ್ರದುರ್ಗದಲ್ಲಿ ಹೆಚ್ಚಾಯ್ತು ಕಳ್ಳರ ಹಾವಳಿ #shorts

      Chicken Pepper Special #shorts

      ಸುತ್ತೂರು ಜಾತ್ರಾ ಮಹೋತ್ಸವ 2026 #shorts
      Load More... Subscribe
      • Privacy
      • Contact Us
      © Savalnews.com. All rights reserved.
      Designed & developed by Crisant Technologies