ಮನೆ ಶಿಕ್ಷಣ ಮೈಸೂರು ವಿಶ್ವವಿದ್ಯಾಲಯ: ಜುಲೈ 27 ರಂದು ಸಂಸ್ಥಾಪನಾ ದಿನಾಚರಣೆ

ಮೈಸೂರು ವಿಶ್ವವಿದ್ಯಾಲಯ: ಜುಲೈ 27 ರಂದು ಸಂಸ್ಥಾಪನಾ ದಿನಾಚರಣೆ

0

ಮೈಸೂರು(Mysuru): ಕರ್ನಾಟಕದ ಹೆಸರಾಂತ ಮೈಸೂರು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯನ್ನು ಮೈಸೂರು ವಿಶ್ವವಿದ್ಯಾಲಯ ಕ್ರಾಫರ್ಡ್ ಭವನದಲ್ಲಿ ಜುಲೈ 27 ರಂದು ಯನ್ನು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ರಾಜ್ಯಪಾಲರಾದ  ಆರ್.ಎನ್.ರವಿ ಕಾರ್ಯಕ್ರಮವನ್ನು ಉದ್ಘಾಟಿಸುವ ಜೊತೆಗೆ ಸಂಸ್ಥಾಪನಾ ದಿನಾಚರಣೆಯ ಭಾಷಣವನ್ನು ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಭಾಗವಹಿಸಲಿದ್ದಾರೆ