ಮನೆ ದೇಶ ಇಂದಿನ ಚಿನ್ನ-ಬೆಳ್ಳಿದರದ ವಿವರ

ಇಂದಿನ ಚಿನ್ನ-ಬೆಳ್ಳಿದರದ ವಿವರ

0

ನವದೆಹಲಿ (New Delhi): ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,215 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ 5,220 ರೂಪಾಯಿ ನಿಗದಿಯಾಗಿದೆ.

ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 47,850 ರೂಪಾಯಿ, 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 52,200 ರೂಪಾಯಿ ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:

ಬೆಂಗಳೂರಿನಲ್ಲಿ ರೂ. 47,850 (22 ಕ್ಯಾರಟ್‌) – ರೂ.52,200 (24 ಕ್ಯಾರಟ್‌), ಚೆನ್ನೈನಲ್ಲಿ ರೂ. 48,300 (22 ಕ್ಯಾರಟ್‌) – ರೂ. 52,700 (24 ಕ್ಯಾರಟ್‌), ನವದೆಹಲಿಯಲ್ಲಿ ರೂ. 47,950 (22 ಕ್ಯಾರಟ್‌) – ರೂ. 52,310 (24 ಕ್ಯಾರಟ್‌), ಹೈದರಾಬಾದ್‌ ನಲ್ಲಿ ರೂ. 47,800 (22 ಕ್ಯಾರಟ್‌) – ರೂ. 52,150 (24 ಕ್ಯಾರಟ್‌), ಕೋಲ್ಕತ್ತಾದಲ್ಲಿ ರೂ. 47,800 (22 ಕ್ಯಾರಟ್‌) – ರೂ. 52,150 (24 ಕ್ಯಾರಟ್‌), ಮಂಗಳೂರಿನಲ್ಲಿ ರೂ. 47,850 (22 ಕ್ಯಾರಟ್‌) – ರೂ. 52,200 (24 ಕ್ಯಾರಟ್‌), ಮುಂಬೈನಲ್ಲಿ ರೂ. 47,800 (22 ಕ್ಯಾರಟ್‌) – ರೂ. 52,150 (24 ಕ್ಯಾರಟ್‌), ಮೈಸೂರಿನಲ್ಲಿ ರೂ. 47,850 (22 ಕ್ಯಾರಟ್‌) – ರೂ. 52,200 (24 ಕ್ಯಾರಟ್‌) ಇದೆ.

ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 55,600 ರೂಪಾಯಿ ದಾಖಲಾಗಿದ್ದು, ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 55,600 ರೂ. ಇದೆ. ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಬಂದಿದೆ. ದೆಹಲಿ, ಮುಂಬೈ, ನಾಸಿಕ್, ಪುಣೆ, ವಡೋದರದಲ್ಲಿಯೂ 55,600 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಿಗ್ಗೆ 11 ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.