ಮೈಸೂರು(Mysuru): ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸೆ.27ರಿಂದ ಅ.3ರವರೆಗೆ ನಿತ್ಯ ಸಂಜೆ 6ರಿಂದ ರಾತ್ರಿ 10ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಆಯೋಜಿಸಲಾಗಿದೆ
27ರಂದು ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಖ್ಯಾತ ನಟ ಸುದೀಪ್ ಆಗಮಿಸಲಿದ್ದಾರೆ. ಶಾಸಕ ಎಲ್. ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂದು ಸಂಜೆ 7.30ರಿಂದ 8ರವರೆಗೆ ಮೈಸೂನ ಶ್ರೀಧರ್ ಜೈನ್ ತಂಡ, 8ರಿಂದ 9ರವರೆಗೆ ಸಂಗೀತ ನಿರ್ದೇಶಕ–ಗಾಯಕ ರಘು ದೀಕ್ಷಿತ್ ಮತ್ತು 9ರಿಂದ 10ರವರೆಗೆ ಗಾಯಕಿ ಮಂಗ್ಲಿ ಬಾಯಿ ಕಾರ್ಯಕ್ರಮ ನೀಡಲಿದ್ದಾರೆ.
ಸೆ.28: ಸಂಜೆ 6ರಿಂದ 6.30: ಯುವ ಸಂಭ್ರಮ ವಿಜೇತರಿಂದ, ಸಂಜೆ 6.30ರಿಂದ 7ರವರೆಗೆ ಸ್ಥಳೀಯ ನೃತ್ಯ ತಂಡಗಳು. ಸಂಜೆ 7ರಿಂದ 10ರವರೆಗೆ ‘ಅಪ್ಪು ನಮನ’ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಗುರುಕಿರಣ್, ವಿಜಯ್ಪ್ರಕಾಶ್ ಮತ್ತು ಕುನಾಲ್ ಗಾಂಜಾವಾಲ.
ಸೆ.29: ಸಂಜೆ 6ರಿಂದ 6.30: ಯುವ ಸಂಭ್ರಮ ವಿಜೇತರಿಂದ, ಸಂಜೆ 6.30ರಿಂದ 7ರವರೆಗೆ ಸ್ಥಳೀಯ ನೃತ್ಯ ತಂಡಗಳು. ಸಂಜೆ 7ರಿಂದ 7.20ವರೆಗೆ ಲೇಸರ್ ಷೋ ಇರಲಿದೆ. ಸಂಜೆ 7.20ರಿಂದ 7.30ರವರೆಗೆ ಸಿಗ್ನೇಚರ್ ಗ್ರೂಪ್ ಮತ್ತು ತಂಡ, ಸಂಜೆ 7.30ರಿಂದ 10ರವರೆಗೆ ಕನ್ನಿಕಾ ಕಪೂರ್ ಮತ್ತು ಅಸೆಂಟ್.
ಸೆ.30: ಸಂಜೆ 6ರಿಂದ 6.30:ಯುವ ಸಂಭ್ರಮ ವಿಜೇತರಿಂದ, ಸಂಜೆ 6.30ರಿಂದ 7ರವರೆಗೆ ಸ್ಥಳೀಯ ನೃತ್ಯ ತಂಡಗಳು. ಸಂಜೆ 7.30ರಿಂದ ರಾತ್ರಿ 10ರವರೆಗೆ ಸ್ಯಾಂಡಲ್ವುಡ್ ನೈಟ್.
ಅ.1: ಸಂಜೆ 6ರಿಂದ 6.30:ಯುವ ಸಂಭ್ರಮ ವಿಜೇತರಿಂದ. ಸಂಜೆ 6.30ರಿಂದ 8ರವರೆಗೆ ನೃತ್ಯ ರೂಪಕ. ರಾತ್ರಿ 8ರಿಂದ 10ರವರೆಗೆ ಡಾ.ಶಮಿತಾ ಮಲ್ನಾಡ್.
ಅ.2: ಸಂಜೆ 6ರಿಂದ 6.30:ಯುವ ಸಂಭ್ರಮ ವಿಜೇತರಿಂದ. ಸಂಜೆ 6.30ರಿಂದ 7ರವರೆಗೆ ಪವನ್ ಡ್ಯಾನ್ಸರ್ಸ್. ಸಂಜೆ 7ರಿಂದ 8ರವರೆಗೆ ಹರ್ಷಿಕಾ ಪೂಣಚ್ಚ ಮತ್ತು ವಿಜಯ ರಾಘವೇಂದ್ರ. ರಾತ್ರಿ 8ರಿಂದ 10ರವರೆಗೆ ಅಮಿತ್ ತ್ರಿವೇದಿ.
ಅ.3: ಸಂಜೆ 6ರಿಂದ 6.30:ಯುವ ಸಂಭ್ರಮ ವಿಜೇತರಿಂದ. ಸಂಜೆ 6.30ರಿಂದ 7ರವರೆಗೆ ಸುಪ್ರಿಯಾ ರಾಮ್ ಮತ್ತು ಮಹಿಳಾ ಬ್ಯಾಂಡ್ ತಂಡ. ಸಂಜೆ 7.30ರಿಂದ 8ರವರೆಗೆ ಫ್ಯಾಷನ್ ಷೋ. ರಾತ್ರಿ 8ರಿಂದ 10ರವರೆಗೆ ಸುನಿಧಿ ಚವ್ಹಾಣ್.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.