ಮನೆ ದೇವರನಾಮ ವನಮಾಲಿ ರಾಧಾರಮಣ

ವನಮಾಲಿ ರಾಧಾರಮಣ

0

ವನಮಾಲಿ ರಾಧಾರಮಣ

ಗಿರಿಧಾರಿ ಗೋವಿಂದ|

ನೀಲಮೇಘ ಸುಂದರ

ನಾರಾಯಣ ಗೋವಿಂದ||ವನಮಾಲಿ||

ಭಕ್ತ ಹೃದಯ ಮಂದಾರ

ಭಾನುಕೋಟಿ ಸುಂದರ|

ನಂದಾನಂದ ಗೋಪವೃಂದ

ನಾರಾಯಣ ಗೋವಿಂದ ||ವನಮಾಲಿ||

ನಾರಾಯಣ ಗೋವಿಂದ……..