ಮನೆ ಸುದ್ದಿ ಜಾಲ ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ: ಎಚ್.ಡಿ.ದೇವೇಗೌಡ- ಚನ್ನಮ್ಮ ದಂಪತಿ ಭಾಗಿ

ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ: ಎಚ್.ಡಿ.ದೇವೇಗೌಡ- ಚನ್ನಮ್ಮ ದಂಪತಿ ಭಾಗಿ

0

ಮೈಸೂರು(Mysuru): ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ- ಚನ್ನಮ್ಮ ದಂಪತಿ ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗಿಯಾದರು.

ಶಾಸಕರಾದ ಸಾ‌.ರಾ.ಮಹೇಶ್ ಹಾಗೂ ಕೆ.ಮಹದೇವ್, ಮುಖಂಡರಾದ ರವಿಕುಮಾರ್, ದ್ವಾರಕೀಶ್ ಪಾಲ್ಗೊಂಡಿದ್ದರು.