ಮನೆ ದೇವರ ನಾಮ ಜಗತ ಜನನಿ ಜಗದಂಬಾ ಜಗದಂಬಾ

ಜಗತ ಜನನಿ ಜಗದಂಬಾ ಜಗದಂಬಾ

0

ಜಗತ ಜನನಿ ಜಗದಂಬಾ

ಜಗದಂಬಾ ಜಗದಂಬ ಭವಾನಿ ||ಪ||

ಕರುಣಾಕರೆ ವೀಣಾಧರೆ ವಾಣಿ ಅಂಬಾ

ಭವಾನಿ ಜಗದಂಬಾ ಭವಾನಿ ||೧||

ಶಾರದಾ ಸಂಗೀತವಾಹಿನಿ ಶುಂಭ ನಿಶುಂಭ ಪ್ರಾಣಹಾರಿಣಿ|

ಮಹಿಷಾಸುರ ಮರ್ಧಿನಿ ಕಲ್ಯಾಣಿ ನವದುರ್ಗೆ ನವರೂಪಾಧಾರಿಣಿ ||೨||