ಮನೆ ತಂತ್ರಜ್ಞಾನ ಕಿಯಾ ಸಾನೆಟ್ ಔರೋಚ್ಸ್: ನೂತನ ಆಕರ್ಷಕ ಫೀಚರ್ಸ್

ಕಿಯಾ ಸಾನೆಟ್ ಔರೋಚ್ಸ್: ನೂತನ ಆಕರ್ಷಕ ಫೀಚರ್ಸ್

0

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತದ ಸ್ಪರ್ಧಾತ್ಮಕ ಕಾಂಪ್ಯಾಕ್ಟ್ ಎಸ್ಯುವಿ ಮಾರುಕಟ್ಟೆಗೆ ಹೊಸ ಸಾನೆಟ್ ಔರೋಚ್ಸ್ ಆವೃತ್ತಿ(ಎಚ್ ಟಿಎಕ್ಸ್ ಎಇ)ಯನ್ನು ಪರಿಚಯಿಸಿದೆ. ಇದು ಸೋನೆಟ್ ಎಚ್ ಟಿಎಕ್ಸ್ ಆವೃತ್ತಿಗಿಂತ 40 ಸಾವಿರ ರೂ. ಹೆಚ್ಚು ದರವನ್ನು ಹೊಂದಿದೆ.

Join Our Whatsapp Group

ಆರ್16 ಕ್ರಿಸ್ಟಲ್ ಕಟ್ ಅಲಾಯ್ ಚಕ್ರಗಳು, ಎಲೆಕ್ಟ್ರಿಕ್ ಸನ್ರೂಫ್, ಮುಂಭಾಗದಲ್ಲಿ ಸುಂದರ ಗ್ರಿಲ್, ಮುಂದೆ ಮತ್ತು ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್ ಗಳು ಸೇರಿದಂತೆ ವಿವಿಧ ಹೊಸ ಫೀಚರ್ಗಳನ್ನು ಔರೋಚ್ಸ್ ಆವೃತ್ತಿ ಹೊಂದಿದೆ.

ಗ್ರ್ಯಾವಿಟಿ ಗ್ರೇ, ಅರೋರಾ ಬ್ಲ್ಯಾಕ್ ಪರ್ಲ್, ಸ್ಪಾರ್ಕಿಂಗ್ ಸಿಲ್ವರ್ ಮತ್ತು ಗ್ಲೆಷಿಯರ್ ವೈಟ್ ಪರ್ಲ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಪ್ರಾರಂಭಿಕ ಬೆಲೆ 11.85 ಲಕ್ಷ ರೂ.ಗಳು ಎಂದು ಕಂಪನಿ ಹೇಳಿದೆ.