ಮನೆ ಮನರಂಜನೆ ಕೆ.ಆರ್‌.ಜಿ ಸ್ಟುಡಿಯೋಸ್‌ ಸಂಸ್ಥೆ ತೆಕ್ಕೆಗೆ ‘ಆದಿಪುರುಷ್‌’

ಕೆ.ಆರ್‌.ಜಿ ಸ್ಟುಡಿಯೋಸ್‌ ಸಂಸ್ಥೆ ತೆಕ್ಕೆಗೆ ‘ಆದಿಪುರುಷ್‌’

0

ಪ್ರಭಾಸ್‌ ನಾಯಕರಾಗಿರುವ “ಆದಿಪುರುಷ್‌’ ಚಿತ್ರ ಜೂನ್‌ 16 ರಂದು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ಕೆ.ಆರ್‌.ಜಿ ಸ್ಟುಡಿಯೋಸ್‌ ಸಂಸ್ಥೆ ಇದೀಗ ಆದಿಪುರುಷ್‌ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

Join Our Whatsapp Group

ಆದಿಪುರುಷ್‌ ಚಿತ್ರದ ಕರ್ನಾಟಕದ ವಿತರಣೆ ನಮಗೆ ಸಿಕ್ಕಿರುವುದು ಬಹಳ ಹೆಮ್ಮೆಯ ಸಂಗತಿ ಎಂಬುದು ಸಂಸ್ಥೆಯ ಮಾತು.

ಚಿತ್ರದ ತಾರಾಗಣದಲ್ಲಿ ಪ್ರಭಾಸ್‌, ಕೃತಿ ಸನೋನ್‌, ಸೈಫ್ ಅಲಿ ಖಾನ್‌, ಸನ್ನಿ ಸಿಂಗ್‌, ದೇವದತ್ತ ನಾಗೇ ಮುಂತಾದವರು ಕಾಣಿಸಿಕೊಂಡಿದ್ದಾರೆ.