ಮನೆ Uncategorized ಬೇಸಿಗೆಯಲ್ಲಿ ಡಾರ್ಕ್ ಚಾಕಲೇಟ್ ತಿನ್ನುವುದರಿಂದ ಆಗುವ ಉಪಯೋಗವೇನು?: ಇಲ್ಲಿದೆ ಮಾಹಿತಿ

ಬೇಸಿಗೆಯಲ್ಲಿ ಡಾರ್ಕ್ ಚಾಕಲೇಟ್ ತಿನ್ನುವುದರಿಂದ ಆಗುವ ಉಪಯೋಗವೇನು?: ಇಲ್ಲಿದೆ ಮಾಹಿತಿ

0

ಚಾಕೊಲೇಟ್(Chacolate) ಎಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅಚ್ಚುಮೆಚ್ಚು. ಹಾಗಾದರೆ ಚಾಕೊಲೇಟ್ ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕಾಗುವ ಉಪಯೋಗವೇನು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಡಾರ್ಕ್(Dark) ಚಾಕೊಲೇಟ್(Chacolate) ತಿನ್ನುವುದು ನಿಮ್ಮ ತ್ವಚೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕೋಕೋ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತೀವ್ರವಾದ ಸೂರ್ಯನ ಬೆಳಕು ತ್ವಚೆ ಹಾನಿಮಾಡುವುದರಿಂದ ರಕ್ಷಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.

ನಾವು ಸಾಂದರ್ಭಿಕವಾಗಿ ಚಾಕೊಲೇಟ್ ತಿನ್ನುತ್ತೇವೆಯಾದರೂ, ಡಾರ್ಕ್ ಚಾಕೊಲೇಟ್ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಂಶೋಧನೆ ತೋರಿಸಿದೆ.

ನಾವು ಸಾಂದರ್ಭಿಕವಾಗಿ ಚಾಕೊಲೇಟ್ ತಿನ್ನುತ್ತೇವೆಯಾದರೂ, ಡಾರ್ಕ್ ಚಾಕೊಲೇಟ್ ತಿನ್ನುವುದು ಆರೋಗ್ಯಕ್ಕೆ ಚಾಕೊಲೇಟ್ ತಿನ್ನುವುದು ಚಿಕ್ಕ ಹುಡುಗರು ಅಥವಾ ಹುಡುಗಿಯರ ಕೆಲಸ ಎಂದು ಹಲವರು ಭಾವಿಸುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಚಾಕಲೇಟ್, ಕ್ಯಾಡ್ಬರಿ (Cadburry) ತಿನ್ನಲು ಇಷ್ಟಪಡುತ್ತಾರೆ. ಪ್ರಯೋಜನಕಾರಿ ಎಂದು ಸಂಶೋಧನೆ ತೋರಿಸಿದೆ.

ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಚಾಕೊಲೇಟ್ ಕ್ಯಾಡ್ಬರಿ ಲಭ್ಯವಿದೆ. ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಡಾರ್ಕ್ ಚಾಕೊಲೇಟ್ ತಿನ್ನುವುದು ನಿಮ್ಮ ತ್ವಚೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕೋಕೋ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ತೀವ್ರವಾದ ಸೂರ್ಯನ ಬೆಳಕು ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಡಾರ್ಕ್ ಚಾಕೊಲೇಟ್ ಯೂರಿಕ್ ಆಸಿಡ್ಗೆ ಔಷಧಿಯಾಗಿರಬಹುದು.

ಡಾರ್ಕ್ ಚಾಕೊಲೇಟ್ ತಿನ್ನುವುದು ನಿಮ್ಮ ಚರ್ಮದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಕೋಕೋ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತೀವ್ರವಾದ ಸೂರ್ಯನ ಬೆಳಕು ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ ಎಂದು ಸಂಶೋಧನೆ ತೋರಿಸಿದೆ.

ಇತ್ತೀಚಿನ ಅಧ್ಯಯನದ ಪ್ರಕಾರ, ಡಾರ್ಕ್ ಚಾಕೊಲೇಟ್ ಯೂರಿಕ್ ಆಸಿಡ್ಗೆ ಔಷಧಿಯಾಗಿರಬಹುದು. ಚಾಕೊಲೇಟ್ ಮೇಲಿನ ಅಧ್ಯಯನದ ಪ್ರಕಾರ, ಇದನ್ನು ತಿನ್ನುವುದು ನಿಮ್ಮ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ

ಚಾಕೊಲೇಟ್‌ನೊಂದಿಗೆ ಕೋಕೋ ಉತ್ತಮ ಮೆದುಳಿನ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕೆಫೀನ್ ಮತ್ತು ಥಿಯೋಬ್ರೋಮಿನ್ ಉತ್ತೇಜಕಗಳು ಪ್ರಯೋಜನಕಾರಿಯಾಗಿದೆ.

ಡಾರ್ಕ್ ಚಾಕೊಲೇಟ್ ಆರೋಗ್ಯಕ್ಕೆ ಒಳ್ಳೆಯದು, ಇದು ನಿಮ್ಮ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಆದರೆ ಕೆಲವರಿಗೆ ವೈದ್ಯರನ್ನು ಸಂಪರ್ಕಿಸಿದ ನಂತರ ಅದನ್ನು ತೆಗೆದುಕೊಳ್ಳಲು ಸಹಾಯಕವಾಗಬಹುದು.